ನಾಳೆ ದಿನಾಂಕ 02-10-2024ನೇ ಬುಧವಾರ ಮಧ್ಯಾಹ್ನ 2 ಘಂಟೆಗೆ ಪ್ರಸಿದ್ಧ ಕಲಾವಿದರಿಂದ ‘ಕುಮಾರ ವಿಜಯ’ ತಾಳಮದ್ದಳೆ ಮತ್ತು ಬೆಳಗ್ಗೆ 9.30 ಘಂಟೆಗೆ ‘ಆ-ರತಿ ಮದುವೆ’ ಹವ್ಯಕ ಭಾಷೆಯ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಯಕ್ಷರಂಗ ಪುತ್ತೂರು ಇವರ ವತಿಯಿಂದ, ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನಕುಮಾರ್ ಅಭಿಮಾನಿ ಬಳಗದ ಸಹಯೋಗದೊಂದಿಗೆ
ದಿನಾಂಕ. 02-10-2024 ನೇ ಬುಧವಾರ ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಈ ಎರಡು ವಿಶಿಷ್ಟ ತಾಳಮದ್ದಳೆಗಳು ಪ್ರಸ್ತುತಗೊಳ್ಳಲಿವೆ.
ವಿವರಗಳಿಗೆ ಕೆಳಗಿನ ಚಿತ್ರವನ್ನು ಗಮನಿಸಿ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions