ಖ್ಯಾತ ಯಕ್ಷಗಾನ ಕಲಾವಿದ, ಆಟ ಕೂಟಗಳ ಸರದಾರ, 60ರ ಹರೆಯದ ಸಂಭ್ರಮದಲ್ಲಿರುವ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ
ಇಂದು ಕಟೀಲು ತಾಳಮದ್ದಳೆ ಸಪ್ತಾಹ ‘ವಾಗ್ವಿಶ್ವ ವೈಭವ’ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಮ್ಮಾನ ಕಾರ್ಯಕ್ರಮವು ಕಟೀಲು ಸರಸ್ವತಿ ಸದನದ ‘ವಾಗ್ವಿಶ್ವ ವೈಭವ’ ತಾಳಮದ್ದಳೆ ಸಪ್ತಾಹ ವೇದಿಕೆಯಲ್ಲಿ ಇಂದು ದಿನಾಂಕ
28.09.2024ನೇ ಶನಿವಾರ ಸಂಜೆ 5 ಘಂಟೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಅಲಾಗಿದೆ.
