Saturday, January 18, 2025
Homeಸುದ್ದಿದಮಯಂತಿ ಪುನಃ ಸ್ವಯಂವರ ತಾಳಮದ್ದಳೆಯಲ್ಲಿ - ಬಾಹುಕ ಯಾರು?

ದಮಯಂತಿ ಪುನಃ ಸ್ವಯಂವರ ತಾಳಮದ್ದಳೆಯಲ್ಲಿ – ಬಾಹುಕ ಯಾರು?

ಮಾಸಿಕ ಹುಣ್ಣಿಮೆ ತಾಳಮದ್ದಳೆಯ ಪ್ರಯುಕ್ತ ಕುಳಾಯಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದಮಯಂತಿ ಪುನಃ ಸ್ವಯಂವರ ಎಂಬ ತಾಳಮದ್ದಳೆ ಪ್ರದರ್ಶನ ನಡೆಯಲಿದೆ.

ನಾಳೆ ದಿನಾಂಕ 22.06.2024ನೇ ಶನಿವಾರ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಈ ತಾಳಮದ್ದಳೆ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದ ವಿವರಗಳನ್ನು ತಿಳಿಯಲು ಕೆಳಗಿನ ಚಿತ್ರ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments