ಯಕ್ಷಗಾನ ಪ್ರೇಮಿಗಳಿಗೆ ಇಂದು, ಫೆಬ್ರವರಿ 25ಕ್ಕೆ ಅಮೋಘ ಯಕ್ಷಗಾನ ಪ್ರದರ್ಶನ ಸವಿಯುವ ಭಾಗ್ಯ ದೊರೆಯಲಿದೆ.
ಪುತ್ತೂರು ಸಮೀಪದ ಬಿಲ್ವಗಿರಿ ಬೆಟ್ಟಂಪಾಡಿಯಲ್ಲಿ ಈ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಇಂದು ಅಂದರೆ ದಿನಾಂಕ 25.02.2024ನೇ ಆದಿತ್ಯವಾರ ಸಂಜೆ ಘಂಟೆ 5.30ಕ್ಕೆ ಸರಿಯಗಿ ಶ್ರೀ ದುರ್ಗಾಂಬಾ ಕಲಾ ವೇದಿಕೆ, ಬಿಲ್ವಗಿರಿ ಬೆಟ್ಟಂಪಾಡಿ ಇಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ
‘ಪುತ್ರಕಾಮೇಷ್ಠಿ, ಸೀತಾಪಹಾರ, ಜಟಾಯು ಮೋಕ್ಷ, ರಾವಣ ವಧೆ, ಶ್ರೀರಾಮ ನಿಜ ಪಟ್ಟಾಭಿಷೇಕ’ ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.