
ಅರ್ಜುನ ತೀರ್ಥಯಾತ್ರೆ ತಾಳಮದ್ದಳೆ
ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ದಿನಾಂಕ 3.2.2024 ರಂದು ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಜುನ ತೀರ್ಥಯಾತ್ರೆ ತಾಳಮದ್ದಳೆ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ,ನಿತೀಶ್ ಮನೋಳಿತ್ತಾಯ, ಬಿ.ಸುರೇಶ್ ರಾವ್ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಪ್ರಚೇತ್ ಆಳ್ವ
ಅರ್ಥಧಾರಿಗಳಾಗಿ ಗೋಪಾಲ ಶೆಟ್ಟಿ ಕಳೆಂಜ(ಧರ್ಮರಾಯ) ಸಂಜೀವ ಪಾರೆಂಕಿ(ನಾರದ) ಪುಷ್ಪಲತಾ.ಎಂ(ವಿಪ್ರರು)
ಜಯರಾಮ ಬಲ್ಯ ಮತ್ತು ಹರೀಶ ಆಚಾರ್ಯ ಬಾರ್ಯ(ಅರ್ಜುನ) ತಿಲಕಾಕ್ಷ ಉಪ್ಪಿನಂಗಡಿ (ಕಿರಾತ ಚೋರರು)ದಿವಾಕರ ಆಚಾರ್ಯ ಗೇರುಕಟ್ಟೆ (ಕಿರಾತ ಚೋರರು ಮತ್ತು ಧರ್ಮರಾಯ)ಭಾಗವಹಿಸಿದ್ದರು.
ಗೋಪಾಲ್ ಶೆಟ್ಟಿ ಕಳೆಂಜ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.