

ದಿನಾಂಕ 28.01.2024ನೇ ಆದಿತ್ಯವಾರ ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿಯ 51ನೇ ವಾರ್ಷಿಕೋತ್ಸವ ಕಾರ್ಯಕ್ರಮ ಜರಗಲಿರುವುದು.
ಕಾರ್ಯಕ್ರಮ ಮಧ್ಯಾಹ್ನ 2 ಘಂಟೆಗೆ ಆರಂಭವಾಗಲಿರುವುದು.
ಕಾರ್ಯಕ್ರಮದ ಅಂಗವಾಗಿ ‘ವಿದ್ಯುನ್ಮತಿ ಕಲ್ಯಾಣ ಮತ್ತು ರಾಣಿ ಶಶಿಪ್ರಭೆ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಿವರಗಳಿಗೆ ಮೇಲಿನ ಚಿತ್ರಗಳನ್ನು ನೋಡಿ.