ಕಟೀಲು ಒಂದನೇ ಮೇಳ == ಅಯ್ಯಪ್ಪ ಮಂದಿರ ವಠಾರ, ಗೋಳಿದಡಿ ತೆಂಕ ಎಡಪದವು – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ – ಅಕ್ಷಯಾಂಬರ ವಿಲಾಸ, ಅಭಿಮನ್ಯು ಕಾಳಗ, ರಕ್ತರಾತ್ರಿ
ಕಟೀಲು ಮೂರನೇ ಮೇಳ == ಮುಗೇರ ಗುಡ್ಡೆಮನೆ, ಮಿತ್ತಬೈಲು, ನಡುಗೋಡು – ಕನಕಾಂಗಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ಶ್ರೀಕೃಷ್ಣ ಜನ್ಮ, ಶ್ರೀಕೃಷ್ಣ ಲೀಲೆ, ರುಕ್ಮಿಣಿ ಕಲ್ಯಾಣ, ಭ್ರಮರಕುಂತಳೆ ಕಲ್ಯಾಣ
ಕಟೀಲು ಐದನೇ ಮೇಳ == ಶ್ರೀರಾಮ ಮಂದಿರ, ಕಲ್ಲಡ್ಕ – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಕೊಪ್ಪಳ ಹೌಸ್, ಕಣಜಾರು ವಯಾ ಬೈಲೂರು, ಕಾರ್ಕಳ – ಶ್ರೀ ದೇವಿ ಮಹಾತ್ಮೆ