Saturday, January 18, 2025
Homeಸುದ್ದಿಕಟೀಲು ಆರು ಮೇಳಗಳ ಇಂದಿನ ಪ್ರಸಂಗಗಳು – 02.01.2024 ಮಂಗಳವಾರ

ಕಟೀಲು ಆರು ಮೇಳಗಳ ಇಂದಿನ ಪ್ರಸಂಗಗಳು – 02.01.2024 ಮಂಗಳವಾರ

ಕಟೀಲು ಒಂದನೇ ಮೇಳ ==  ಕಟೀಲು ಕ್ಷೇತ್ರ ಸರಸ್ವತಿ ಸದನ – ಕರ್ಣಾರ್ಜುನ, ಗದಾಯುದ್ಧ, ರಕ್ತರಾತ್ರಿ 

ಕಟೀಲು ಎರಡನೇ ಮೇಳ == ‘ಆಶೀರ್ವಾದ’ ಮನೆ, ಮೇಲೆಕ್ಕಾರು, ನೀರುಡೆ – ಶ್ರೀ ದೇವಿ ಮಹಾತ್ಮೆ

ಕಟೀಲು ಮೂರನೇ ಮೇಳ == ರಾಜರತ್ನಪುರ, ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮೆ

ಕಟೀಲು ನಾಲ್ಕನೇ ಮೇಳ == ಮಾರಿಗುಡಿ ದೇವಸ್ಥಾನದ ಬಳಿ, ತೆಂಕನಿಡಿಯೂರು ಉಡುಪಿ –  ಶ್ರೀ ದೇವಿ ಮಹಾತ್ಮೆ  

 

ಕಟೀಲು ಐದನೇ ಮೇಳ == ಕೃಷ್ಣಾ ಫಾರ್ಮ್ ಹೌಸ್, ಕೆಮ್ಮಾಯಿ ಪುತ್ತೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಆರನೇ ಮೇಳ == ಪರ್ಲ ಮನೆತನ, ನಂದಳಿಕೆ  – ಶ್ರೀ ದೇವಿ ಮಹಾತ್ಮೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments