ಕಟೀಲು ಒಂದನೇ ಮೇಳ == ‘ಶ್ರೀಕಂಠ ನಿಲಯ’ ಕಲಾಯಿಗುತ್ತು ಮನೆ, ಅಮ್ಮುಂಜೆ, ಬಂಟ್ವಾಳ – ಶ್ರೀರಾಮ ಲೀಲಾಮೃತ
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ ಸರಸ್ವತಿ ಸದನ – ಕೇತಕೀ ಶಾಪ, ಸುಂದೋಪಸುಂದರ ಕಾಳಗ, ರಕ್ತರಾತ್ರಿ
ಕಟೀಲು ಮೂರನೇ ಮೇಳ == ಭಗೀರಥ ಮನೆ, ಮಯ್ಯರಬೈಲು, ಬಂಟ್ವಾಳ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ – ಶ್ರೀ ಗಾಯತ್ರೀ ದೇವಿ ಮಹಾತ್ಮೆ
ಕಟೀಲು ಐದನೇ ಮೇಳ == ಪದವು ಮೇಗಿನಮನೆ ಬಳಿ, ತೋಮನಾಯ್ಕರ ರಸ್ತೆ, ಬಿಕರ್ನಕಟ್ಟೆ – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಅಗರಿಮನೆ, ಕುಪ್ಪೆಪದವು – ಕಲ್ಯಾಣತ್ರಯ (ಲಕ್ಷ್ಮೀ ಕಲ್ಯಾಣ, ಕಾಳಿಂದೀ ವಿವಾಹ, ಪದ್ಮಾವತೀ ಕಲ್ಯಾಣ)