ಕಟೀಲು ಒಂದನೇ ಮೇಳ == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ == ಶ್ರೀರಾಮ ಮಂದಿರ, ಸನ್ಯಾಸಿಗುಡ್ಡೆ, ಕೆದಂಬಾಡಿ, ಕುಂಬ್ರ ಪುತ್ತೂರು – ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ
ಕಟೀಲು ಮೂರನೇ ಮೇಳ == ಸುನಿಲ್ ಕುಮಾರ್, ಶಾಸಕರು, ಕಾರ್ಕಳ ಕ್ಷೇತ್ರ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಬಳ್ಳಾಲ್ ಬಾಗ್ ಮಂಗಳೂರು – ಶ್ರೀ ದೇವಿ ಮಹಾತ್ಮೆ
ಕಟೀಲು ಐದನೇ ಮೇಳ == ನಂದಾವರ ದೇವಸ್ಥಾನದ ಬಳಿ, ಪಾಣೆಮಂಗಳೂರು – ತ್ರಿಜನ್ಮ ಮೋಕ್ಷ
ಕಟೀಲು ಆರನೇ ಮೇಳ == ಧೋಟಮನೆ, ಅಲ್ಲಿಪಾದೆ, ಬಂಟ್ವಾಳ – ಶ್ರೀ ದೇವಿ ಮಹಾತ್ಮೆ