Saturday, January 18, 2025
Homeಸುದ್ದಿಕಟೀಲು ಆರು ಮೇಳಗಳ ಇಂದಿನ ಪ್ರಸಂಗಗಳು – 21.12.2023 ಗುರುವಾರ 

ಕಟೀಲು ಆರು ಮೇಳಗಳ ಇಂದಿನ ಪ್ರಸಂಗಗಳು – 21.12.2023 ಗುರುವಾರ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ತ್ರಿಜನ್ಮ ಮೋಕ್ಷ 

ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ಲೀಲಾಲೋಲ ವನಮಾಲ ( ಕೃಷ್ಣ ಕೃಷ್ಣ ಶ್ರೀಕೃಷ್ಣ)

ಕಟೀಲು ಮೂರನೇ ಮೇಳ == ತಿರುವೈಲ್ ಶ್ರೀ ಅಮೃತೇಶ್ವರಿ ದೇವಸ್ಥಾನ ವಠಾರ ವಾಮಂಜೂರು – ಶ್ರೀ ದೇವಿ ಮಹಾತ್ಮೆ

ಕಟೀಲು ನಾಲ್ಕನೇ ಮೇಳ == ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ವಯಾ ಹಳೆಯಂಗಡಿ – ತ್ರಿಜನ್ಮ ಮೋಕ್ಷ 

ಕಟೀಲು ಐದನೇ ಮೇಳ == ಕೆರೆಕಾಡು ಹೊಸಬೆಟ್ಟು – ಶ್ರೀ ದೇವಿ ಮಹಾತ್ಮೆ

ಕಟೀಲು ಆರನೇ ಮೇಳ == ಬಳಕೆಮಾರು ಹೊಸಮನೆ, ನೀರ್ಕೆರೆ ವಯಾ ಅಶ್ವತ್ಥಪುರ – ಶ್ರೀ ದೇವಿ ಮಹಾತ್ಮೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments