ಆಟವಾಡುತ್ತಿದ್ದಾಗ ತೊಟ್ಟಿಲಿಗೆ ಕಟ್ಟಿದ್ದ ಹಗ್ಗಕ್ಕೆ ಕುತ್ತಿಗೆ ಸಿಕ್ಕಿ ಆರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಮೃತಳನ್ನು ಬಾಂಗ್ಲಾಕುನ್ನು ಮೂಲದ ಜಾಫರ್ ಸಿದ್ದಿಕ್ ಮತ್ತು ಶಬ್ನಾ ದಂಪತಿಯ ಪುತ್ರಿ ಹಯಾ ಫಾತಿಮಾ ಎಂದು ಗುರುತಿಸಲಾಗಿದೆ. ತೊಟ್ಟಿಲು ಬಳಿ ತನ್ನ ಚಿಕ್ಕಣ್ಣನೊಂದಿಗೆ ಆಟವಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ತಕ್ಷಣ ಬಾಲಕಿಯನ್ನು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ರಕ್ಷಿಸಲಾಗಲಿಲ್ಲ. ಹಯಾ ಫಾತಿಮಾ ಮರ್ಕಜ್ ಅಲ್ಬಿರ್ ಶಾಲೆಯಲ್ಲಿ 2 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ಮೃತದೇಹವನ್ನು ಕುಟ್ಟಿಪ್ಪುರಂ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions