ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ಭಾರತೀಯ ಟೆಂಟ್ ಆಮೆಗಳನ್ನು (ಪಾಂಗ್ಶುರಾ ಟೆಂಟೋರಿಯಾ) ಅಕ್ರಮವಾಗಿ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಸ್‌ನಲ್ಲಿ ಕಾನ್ಪುರದಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ವಾರಣಾಸಿಯಲ್ಲಿ ಡಿಆರ್‌ಐ ಲಕ್ನೋ ತಂಡವು ತಡೆಹಿಡಿದಿದೆ ಮತ್ತು 436 ಜೀವಂತ ಆಮೆಗಳನ್ನು ವಶಪಡಿಸಿಕೊಂಡಿದೆ.
436 ಆಮೆಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಬಂಧಿತ ವ್ಯಕ್ತಿಯೊಂದಿಗೆ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.



ಮಾಹಿತಿಗೆ ಕೆಳಗಿನ ಲಿಂಕ್ ಒತ್ತಿ