ಉಡುಪಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ ವತಿಯಿಂದ ಅಂಬಲಪಾಡಿಯ ಕಂಬ್ಳಕಟ್ಟದಲ್ಲಿರುವ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಏಪ್ರಿಲ್ 24ರಿಂದ ಏಪ್ರಿಲ್30, 2023ರ ವರೆಗೆ 7 ದಿನಗಳ ಪರ್ಯಂತ ಪೂರ್ವಾಹ್ನ 9.00ರಿಂದ 12.00ರ ತನಕ ಆಸಕ್ತ ಬಾಲಕ, ಬಾಲಕಿಯರಿಗೆ ಉಚಿತವಾಗಿ ಯಕ್ಷಗಾನ ತರಬೇತಿ ನೀಡಲಾಗುವುದು.


ಗುರುಗಳಾಗಿ ನರಸಿಂಹ ತುಂಗಾ ಕೋಟ ಇವರು ಪಾಲ್ಗೊಳ್ಳಲಿದ್ದಾರೆ.
ಆಸಕ್ತರು ಅಧ್ಯಕ್ಷ ಕೆ.ಅಜಿತ್‌ಕುಮಾರ್ (9845309836) ಅಥವಾ ಕಾರ್ಯದರ್ಶಿ ಸುನಿಲ್ ಕುಮಾರ್ (9901150844) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.