ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಮಚ್ಚಾರ್ ಪಡೀಲ್ ಶ್ರೀ ದೇವಿ ನಿಲಯದ ವಠಾರದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.


ದಿನಾಂಕ 22.04.2023ನೇ ಶನಿವಾರ ಸಂಜೆ ಘಂಟೆ 5.45ಕ್ಕೆ ಸರಿಯಾಗಿ ಪ್ರದರ್ಶನ ಆರಂಭವಾಗಲಿದೆ.
ಸಂಜೆ ಘಂಟೆ 5.45ಕ್ಕೆ ಸರಿಯಾಗಿ ಚೌಕಿಪೂಜೆ ನೆರವೇರಲಿದೆ.
ಆಮೇಲೆ ಪ್ರದರ್ಶನ ಆರಂಭವಾಗಲಿದ್ದು, ರಾತ್ರಿ ಘಂಟೆ 8ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ವಿವರಗಳಿಗೆ ಚಿತ್ರವನ್ನು ನೋಡಿ.