Saturday, January 18, 2025
Homeಯಕ್ಷಗಾನಮಾನಿಷಾದ - ಇಂದು ಯಕ್ಷಗಾನ ಬಯಲಾಟ

ಮಾನಿಷಾದ – ಇಂದು ಯಕ್ಷಗಾನ ಬಯಲಾಟ

ಇಂದು ದಿನಾಂಕ 10.04.2023ನೇ ಸೋಮವಾರ ಪುತ್ತೂರು ತಾಲೂಕಿನ ಕುಂಬ್ರ ಶ್ರೀರಾಮ ಭಜನಾ ಮಂದಿರದ ಬಳಿ ಕಟೀಲು ನಾಲ್ಕನೇ ಮೇಳದವರಿಂದ ಯಕ್ಷಗಾನ ಸೇವಾ ಬಯಲಾಟ ನಡೆಯಲಿದೆ.

ಇಂದಿನ ಪ್ರಸಂಗ ಮಾನಿಷಾದ. ( ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜ ವಿರಚಿತ )

ಕಲಾಭಿಮಾನಿಗಳೆಲ್ಲರಿಗೂ ಆಯೋಜಕರು ಆದರದ ಸ್ವಾಗತವನ್ನು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments