ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ ಮಂಗಳೂರು ಯುಗಾದಿ ಮಹೋತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀಕಾಳಿಕಾಂಬಾ ರಂಗಮಂಟಪದಲ್ಲಿ ದಿನಾಂಕ 24.3.2023 ರಂದು ಶ್ರೀ ಕಾಳಿಕಾಂಬ ವಿನಾಯಕ ಯಕ್ಷಗಾನ ಸಂಘ ಮಂಗಳೂರು ಪ್ರಾಯೋಜಕತ್ವದಲ್ಲಿ ಭೀಷ್ಮ ವಿಜಯ ತಾಳಮದ್ದಳೆ ಜರಗಿತು.
ಭಾಗವತರಾಗಿ ಕುಮಾರಿ ಶ್ರೇಯಾ ಅಲಂಕಾರು, ಕುಮಾರಿ ಪ್ರಜ್ಞಾ ಉಪ್ಪಿನಂಗಡಿ ಹಿಮ್ಮೇಳದಲ್ಲಿ ಕು.ಶ್ರಾವ್ಯ ತಳಕಲ ಮತ್ತು ಕು.ಅತಿಶಯ ರಾವ್ ಮತ್ತು ಅರ್ಥದಾರಿಗಳಾಗಿ ಮಾಣಿ ಸತೀಶ್ ಆಚಾರ್ಯ (ಭೀಷ್ಮ) ದಿವಾಕರ ಆಚಾರ್ಯ ಗೇರುಕಟ್ಟೆ (ಪರಶುರಾಮ) ಶ್ರೀಮತಿ ಹರ್ಷಿತಾ,ಉಪನ್ಯಾಸಕಿ ಪುತ್ತೂರು(ಆಕೃತವ್ರಣ) ಭಾಗವಹಿಸಿದ್ದರು.
ಸಮಿತಿಯ ಸಹ ಸಂಚಾಲಕರಾದ ಶಾಮ್ ಆಚಾರ್ಯ ಸ್ವಾಗತಿಸಿ ಸಂಚಾಲಕರಾದ ಟಿ. ಜಯಕರ ಆಚಾರ್ಯ ಧನ್ಯವಾದ ಅರ್ಪಿಸಿದರು.
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ