ಮೇಳಗಳ ಇಂದಿನ (17.03.2023) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಗರ್ತಿಕೆರೆ ಅಮೃತ ಪದವಿಪೂರ್ವ ಕಾಲೇಜಿನ ಸಮೀಪ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಎರಡನೇ ಮೇಳ == ದೇವತಾ ಭಜನಾ ಮಂದಿರ, ದೇವಗಿರಿ ತಿಂಗಳಾಡಿ ಪುತ್ತೂರು
ಕಟೀಲು ಮೂರನೇ ಮೇಳ== ನಂದಿನಿ ಕಟ್ಟೆ ಬಳಿ, ಕಟೀಲು ಮಲ್ಲಿಗೆ ಅಂಗಡಿ ನಡುಗೋಡು
ಕಟೀಲು ನಾಲ್ಕನೇ ಮೇಳ == ಸುಜ್ಯೋತಿ’ ತಾಳಿಪಾಡಿ ಬೀಡುವಿನ ಬಳಿ
ಕಟೀಲು ಐದನೇ ಮೇಳ == ಕೈಯೂರು ಕೆರೆಮನೆ ದೇಲಂತಬೆಟ್ಟು
ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ , ಮಹಾಲಕ್ಷ್ಮಿ ಸದನ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions