ಕರಾವಳಿ ಯಕ್ಷಗಾನ ಕೇಂದ್ರದ ಹನ್ನೆರಡನೆಯ ವಾರ್ಷಿಕೋತ್ಸವದ ಅಂಗವಾಗಿ ತೆಂಕುತಿಟ್ಟು, ಬಡಗುತಿಟ್ಟುಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಗುರುದಕ್ಷಿಣೆ, ಪಾಂಚಜನ್ಯ, ದಕ್ಷಯಜ್ಞ ಎಂಬ ಪ್ರಸಂಗಗಳ ಪ್ರದರ್ಶನ ಮೈಸೂರಿನಲ್ಲಿ ನಡೆಯಲಿದೆ. ವಿವರಗಳಿಗಾಗಿ ಚಿತ್ರ ನೋಡಿ