ಮೇಳಗಳ ಇಂದಿನ (20.01.2023) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮರವಂತೆ ಕಂಚಿಕೇರಿ – ಶ್ರೀ ದೇವಿ ಮಹಾತ್ಮೆ
ಕಟೀಲು ಒಂದನೇ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು
ಕಟೀಲು ಎರಡನೇ ಮೇಳ == ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಬಡಗನ್ನೂರು ಪುತ್ತೂರು
ಕಟೀಲು ಮೂರನೇ ಮೇಳ== ಶ್ರೀ ರಾಮಾಶ್ರಮ ಕಾಲೇಜು ಮೈದಾನ ಕೊಂಚಾಡಿ
ಕಟೀಲು ನಾಲ್ಕನೇ ಮೇಳ == ಶ್ರೀ ದೇವಿ ಕೃಪಾ 7ನೇ ಬ್ಲಾಕ್ ಕೃಷ್ಣಾಪುರ ಕಾಟಿಪಳ್ಳ ಸುರತ್ಕಲ್
ಕಟೀಲು ಐದನೇ ಮೇಳ == ಕಿನ್ನಿಮಜಲು ಮಿಜಾರು
ಕಟೀಲು ಆರನೇ ಮೇಳ == ಕಿಲೆಂಜೂರು
ಮಂದಾರ್ತಿ ಒಂದನೇ ಮೇಳ == ಕೋಣ್ಕಿ ಮನೆ ನಾಡಗುಡ್ಡೆಯಂಗಡಿ
ಮಂದಾರ್ತಿ ಎರಡನೇ ಮೇಳ == ಬೇಗುವಳ್ಳಿ
ಮಂದಾರ್ತಿ ಮೂರನೇ ಮೇಳ == ತ್ರಿಮೂರ್ತಿ ನಿಲಯ ಬಸವಾನಿ ತೀರ್ಥಳ್ಳಿ
ಮಂದಾರ್ತಿ ನಾಲ್ಕನೇ ಮೇಳ == ಕೊಂಬೆ ಹಣೆಗೋಡು ಬೇಳಂಜೆ ಹೆಬ್ರಿ
ಮಂದಾರ್ತಿ ಐದನೇ ಮೇಳ == ಗೋಳಿಯಂಗಡಿ ಕಾರಿಕೊಡ್ಲು ಹೈಕಾಡಿ ಹಿಲಿಯಾಣ
ಹನುಮಗಿರಿ ಮೇಳ == ಮಾಣಿ ಗಾಂಧಿ ಮೈದಾನ – ಭಾರತ ಜನನಿ
ಶ್ರೀ ಸಾಲಿಗ್ರಾಮ ಮೇಳ == ಕಾಲ್ತೋಡು ಶ್ರೀ ಮಹಾಲಸಾ ಮಾರಿಕಾಂಬಾ ಜಾತ್ರೆ – ಚಿತ್ರಾ ನಕ್ಷತ್ರ
ಶ್ರೀ ಪೆರ್ಡೂರು ಮೇಳ == ತುಂಬ್ರಿ – ಪಾವನ ತುಳಸಿ
ಶ್ರೀ ಮಾರಣಕಟ್ಟೆ ಮೇಳ ‘ಎ’ == ಕೆಳಾ ಅರಿಕಲ್ಲು ಕದಳಿ ಹೊಸೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಕೆಳಾ ಅರಿಕಲ್ಲು ಕದಳಿ ಹೊಸೂರು
ಶ್ರೀ ಪಾವಂಜೆ ಮೇಳ == ಶ್ರೀ ಗುರುರಾಘವೇಂದ್ರ ಭಜನಾ ಮಂದಿರ ಜಯನಗರ ಗುರಿಪಳ್ಳ – ಶ್ರೀ ದೇವಿ ಮಹಾತ್ಮೆ
ಶ್ರೀ ಕಮಲಶಿಲೆ ಮೇಳ == ಶ್ರೀ ವೀರಭದ್ರ ದೇವಸ್ಥಾನ ಕಬೈಲು
ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾಶಿ ವಿಶ್ವೇಶ್ವರ ದೇವಸ್ಥಾನ ಕಾರ್ಕಡ ಸಾಲಿಗ್ರಾಮ
ಶ್ರೀ ಸೌಕೂರು ಮೇಳ == ಕೋಡಿ – ಈಶ್ವರಿ ಪರಮೇಶ್ವರಿ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ
ಶ್ರೀ ಮಡಾಮಕ್ಕಿ ಮೇಳ == ವರಂಗ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಮಠ – ಪಂಚಗಿರಿ ಪಂಜುರ್ಲಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ದೊಟ್ಟೆಕಾಲು ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ವಠಾರ
ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ದೊಡ್ಡಬೀಸು ಹಳ್ಳಿಹೊಳೆ
ಶ್ರೀ ಸಿಗಂದೂರು ಮೇಳ == ಶ್ರೀ ಶಂಕರನಾರಾಯಣ ದೇವಸ್ಥಾನ ಆವರ್ಸೆ
ಶ್ರೀ ನೀಲಾವರ ಮೇಳ == ಕುಕ್ಕೆಹಳ್ಳಿ ಸಣ್ಣಬೀಡು – ನಾಗಕನ್ನಿಕೆ
ಶ್ರೀ ಗುತ್ಯಮ್ಮ ಮೇಳ, ಶನಿವಾರಸಂತೆ, ಹೊಸಳ್ಳಿ == ಹೆದ್ದೂರು ವನಚೇತನ ನಿಸರ್ಗ ಆಶ್ರಮ ಸಭಾಭವನ – ಶ್ರೀಕೃಷ್ಣ ಲೀಲಾಮೃತ
ಶ್ರೀ ಮೇಗರವಳ್ಳಿ ಮೇಳ == ಕೋಟ ಹಂದಟ್ಟು ಶ್ರೀ ದಾನಗುಂದು ದೈವಸ್ಥಾನ ವಠಾರ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಅರಮ ದೇವಸ್ಥಾನ ಪಡುಕರೆ – ದೀಕ್ಷಾ ಸಾಗರಿ
ಶ್ರೀ ಹಾಲಾಡಿ ಮೇಳ == ಕಾಳಿಕಾಂಬಾ ನಗರ ಆಲೂರು – ಗಗನ ತಾರೆ
ಶ್ರೀ ಬೋಳಂಬಳ್ಳಿ ಮೇಳ== ಏಳುಜೀತ ಗೋಳಿಬೇರು ಹಾಯಿಗುಳಿ ದೈವದ ಮನೆ ವಠಾರ
ಶ್ರೀ ಬಪ್ಪನಾಡು ಮೇಳ == ಶ್ರೀ ನಾಗಕನ್ನಿಕಾ, ಶ್ರೀ ರಕ್ತೇಶ್ವರಿ ವನ ಸೋಯಿಪೆಕಲ್ಲು ಮಜಿಬೈಲ್ – ಭಂಡಾರ ಚಾವಡಿ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕುರಿಯಾಡಿ ಮಂಜಿಪಿಲ – ಭಾಗ್ಯವಂತೆರ್
ಶ್ರೀ ಸುಂಕದಕಟ್ಟೆ ಮೇಳ ಬಜಪೆ == ಬಿ.ಸಿ.ರೋಡ್ ಅಲೆತ್ತೂರು ಬಾಕಿಮಾರು ಗದ್ದೆ – ಶ್ರೀದೇವಿ ಲಲಿತೋಪಾಖ್ಯಾನ
ಶ್ರೀ ಬಾಚಕೆರೆ ಮೇಳ == ಚಾರ್ವಕ – ಪುಂಚದ ಪುತ್ಥೊಳಿ
ಶ್ರೀ ಗೆಜ್ಜೆಗಿರಿ ಮೇಳ == ಏಳಿಂಜೆ ಕುದ್ರಿಪದವು – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions