ಮೇಳಗಳ ಇಂದಿನ (18.01.2023) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಪಲಿಮಾರು ಕರ್ನಿರೆ = ಮಹಾಕಲಿ ಮಗಧೇಂದ್ರ
ಕಟೀಲು ಒಂದನೇ ಮೇಳ == ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ == ಪಂಜ ವಯಾ ಹಳೆಯಂಗಡಿ – ಭದ್ರಾಯು ಚರಿತ್ರೆ
ಕಟೀಲು ಮೂರನೇ ಮೇಳ== ಅಡವಾಡಿ ಪೆರ್ಡೂರು – ಕಟೀಲು ಕ್ಷೇತ್ರ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಮೇಲ್ಜಡ್ಡು ಹೌಸ್ ಬೇಳಿಂಜೆ ಹೆಬ್ರಿ – ಶ್ರೀ ದೇವಿ ಮಹಾತ್ಮೆ
ಕಟೀಲು ಐದನೇ ಮೇಳ == ದೇಲಂತಬೆಟ್ಟು ವಯಾ ಶಿಬರೂರು – ಬ್ರಹ್ಮ ಕಪಾಲ
ಕಟೀಲು ಆರನೇ ಮೇಳ == ನಿಶ್ಮಿತಾ ಟವರ್ಸ್ ಮೂಡಬಿದ್ರಿ – ಶ್ರೀ ದೇವಿ ಮಹಾತ್ಮೆ
ಮಂದಾರ್ತಿ ಒಂದನೇ ಮೇಳ == ಹುಣ್ಸೆ ಅಡಿ ಹೊಸೂರು – ಕೂಡಾಟ
ಮಂದಾರ್ತಿ ಎರಡನೇ ಮೇಳ == ಅತ್ತಿಸರ ಶೇಡ್ಗಾರು
ಮಂದಾರ್ತಿ ಮೂರನೇ ಮೇಳ == ಮೇಳಿಗೆ ತೀರ್ಥಳ್ಳಿ
ಮಂದಾರ್ತಿ ನಾಲ್ಕನೇ ಮೇಳ == ಹುಣ್ಸೆ ಅಡಿ ಹೊಸೂರು – ಕೂಡಾಟ
ಮಂದಾರ್ತಿ ಐದನೇ ಮೇಳ == ಯಡಾಡಿ ಮತ್ಯಾಡಿ
ಹನುಮಗಿರಿ ಮೇಳ == ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಭಾರತ ಜನನಿ
ಶ್ರೀ ಸಾಲಿಗ್ರಾಮ ಮೇಳ == ಗೊರಟೆ ಮಹಾಸತಿ ಅಮ್ಮನವರ ದೈವಸ್ಥಾನ – ಚಿತ್ರಾ ನಕ್ಷತ್ರ
ಶ್ರೀ ಪೆರ್ಡೂರು ಮೇಳ == ಬಾಳೆಬೇರು ಸಿದ್ಧಾಪುರ – ಸುದರ್ಶನ ವಿಜಯ, ಚಂದ್ರಹಾಸ ಚರಿತ್ರೆ, ಶ್ರೀನಿವಾಸ ಕಲ್ಯಾಣ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುರುಡುಮನೆ ವಿನಯ ಬಾರ್ ರೋಡ್, ತೆಕ್ಕಟ್ಟೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕಳಿ ಬಾಗಲಬೆಟ್ಟು ಆಲೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಉಗ್ರಾಣಿಮನೆ ಚಿಕ್ಲಾಡಿ ರಾಗಿಹಕ್ಲು
ಶ್ರೀ ಪಾವಂಜೆ ಮೇಳ == ಶ್ರೀ ಜಲದುರ್ಗಾ ದೇವಸ್ಥಾನ ಪೆರುವಾಜೆ ಬೆಳ್ಳಾರೆ – ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಕಮಲಶಿಲೆ ಮೇಳ == ಮಣಿಗಾರಡಿ ಜನ್ಸಾಲೆ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ಚೇರ್ಕಾಡಿ ಸಂಜೀವಿ ಭಾಸ್ಕರ ಮನೆ ವಠಾರ – ಸಾಲಿಕೇರಿ ಕ್ಷೇತ್ರ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಬೈಂದೂರು ಶ್ರೀ ಸೆನೇಶ್ವರ ದೇವಸ್ಥಾನ – ಶ್ರೀಮಂತ ಶ್ರೀ ರಾಜ ಗುಳಿಗ
ಶ್ರೀ ಮಡಾಮಕ್ಕಿ ಮೇಳ == ಬಾಡ ಕೆಂಪಿನಕೆರೆ ಜಟ್ಟಿಗೇಶ್ವರ ದೇವಸ್ಥಾನ – ಪಂಚಗಿರಿ ಪಂಜುರ್ಲಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೈಂದೂರು ಶಿರೂರು ಶ್ರೀ ವೀರಗಲ್ಲು ಶ್ರೀ ವೀರ ಮಹಾಸತಿ ಅಮ್ಮನವರ ದೇವಸ್ಥಾನ – ಪೌರಾಣಿಕ ಪ್ರಸಂಗ
ಶ್ರೀ ಹಿರಿಯಡಕ ಮೇಳ == ಯರುಕೋಣೆ ಹೊಸಗದ್ದೆ – ಶ್ರೀ ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಕುಳ್ಳಬಳ್ಳಿ ಮಹಾಗಣಪತಿ ದೇವಸ್ಥಾನ ವಠಾರ
ಶ್ರೀ ನೀಲಾವರ ಮೇಳ == ಅರೆಶಿರೂರು – ನೂತನ ಪ್ರಸಂಗ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ == ಹೆದ್ದೂರು ವನಚೇತನ ನಿಸರ್ಗ ಆಶ್ರಮ -ಸಭಾಭವನ ಶ್ರೀಕೃಷ್ಣ ಲೀಲಾಮೃತ
ಶ್ರೀ ಮೇಗರವಳ್ಳಿ ಮೇಳ == ಬಿದ್ಕಲ್ ಕಟ್ಟೆ – ಶ್ರೀದೇವಿ ಚೌಡೇಶ್ವರಿ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮೂಡೂರ ಹಾಯಿಗುಳಿ ದೇವಸ್ಥಾನ ನೆಂಪು ಹಂದಕುಂದ – ದೀಕ್ಷಾ ಸಾಗರಿ
ಶ್ರೀ ಹಾಲಾಡಿ ಮೇಳ == ಕೋಣಿ ಕೆಳಮನೆ – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಕೋಟೆಬಾಗಿಲು – ಶಿವದುರ್ಗಾ ಮಹಾತ್ಮೆ
ಶ್ರೀ ಬಪ್ಪನಾಡು ಮೇಳ == ಸುಧೆಕ್ಕಾರು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಕೆಪ್ಲಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಕಂಚೀಲ್ದ ಪರಕೆ
ಶ್ರೀ ಗೆಜ್ಜೆಗಿರಿ ಮೇಳ == ಕಕ್ಕೆಪದವು ಶ್ರೀ ಪಂಚದುರ್ಗಾ ಪರಮೇಶ್ವರಿ ಕ್ಷೇತ್ರ – ವೃಷಭಾಸುರ ಕಾಳಗ, ಶ್ರೀನಿವಾಸ ಕಲ್ಯಾಣ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions