
ಮೇಳಗಳ ಇಂದಿನ (14.01.2023) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬದ್ಯಾರು ಹಿಬರೋಡಿ ಅನುಗ್ರಹ ನಿಲಯದ ವಠಾರದಲ್ಲಿ – ಧನುರ್ಧರ ಧನಂಜಯ
ಕಟೀಲು ಒಂದನೇ ಮೇಳ == ಮಾಡಾವುಕಟ್ಟೆ ಮಾಡಾವು ವಯಾ ಕುಂಬ್ರ ಪುತ್ತೂರು
ಕಟೀಲು ಎರಡನೇ ಮೇಳ == ‘ ಶ್ರೀ ದೇವಿ ಪ್ರಸಾದ್’ ವಾಮಂಜೂರು ಮಂಗಳೂರು
ಕಟೀಲು ಮೂರನೇ ಮೇಳ== ಗರೋಡಿಮನೆ ಕುಂಪಣಮಜಲು ಸೀತಾರಾಮ ಭಜನಾ ಮಂದಿರದ ಬಳಿ ಫರಂಗಿಪೇಟೆ
ಕಟೀಲು ನಾಲ್ಕನೇ ಮೇಳ == ಬಜಾಲ್ ಗಾಣದಬೆಟ್ಟು ವಯಾ ಪಡೀಲ್ ಮಂಗಳೂರು
ಕಟೀಲು ಐದನೇ ಮೇಳ == ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ
ಕಟೀಲು ಆರನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ರಥಬೀದಿ ಮಂಗಳೂರು