ಮೇಳಗಳ ಇಂದಿನ (12.01.2023) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮುಚ್ಚೂರು ನೆಲ್ಲಿಜೆ ಮಾನಸ ಮನೆ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಅನುಗ್ರಹನಿವಾಸ ಪಾಚುಕೋಡಿ ಕಡೇಶಿವಾಲಯ
ಕಟೀಲು ಎರಡನೇ ಮೇಳ == ಮಾಲಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು
ಕಟೀಲು ಮೂರನೇ ಮೇಳ== ಎಕ್ಕಾರು ಬಡಕರೆ – ಕೆ.ವಾಸುದೇವ ಆಸ್ರಣ್ಣ, ಅನುವಂಶಿಕ ಅರ್ಚಕರು ಶ್ರೀ ಕ್ಷೇತ್ರ ಕಟೀಲು
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಐದನೇ ಮೇಳ == ಶ್ರೀ ಸಿದ್ದಿವಿನಾಯಕ ರಂಗಮಂದಿರದ ಬಳಿ ಕಣ್ಣೂರು ವಯಾ ಪಡೀಲ್
ಕಟೀಲು ಆರನೇ ಮೇಳ == ಕೊಂಪದವು ವಯಾ ಗಂಜಿಮಠ
ಮಂದಾರ್ತಿ ಒಂದನೇ ಮೇಳ == ಸೌಮ್ಯನಿಲಯ, ನಾಯಕವಾಡಿ ಗುಜ್ಜಾಡಿ
ಮಂದಾರ್ತಿ ಎರಡನೇ ಮೇಳ == ದಾಸರಬೆಟ್ಟು ಗುಲ್ವಾಡಿ ನೇರಳಕಟ್ಟೆ
ಮಂದಾರ್ತಿ ಮೂರನೇ ಮೇಳ == ಮರಕಾಲರಮನೆ ನಲ್ಕುದ್ರುತೋಟ ಹನೇಹಳ್ಳಿ ಬಾರ್ಕೂರು
ಮಂದಾರ್ತಿ ನಾಲ್ಕನೇ ಮೇಳ == ಶ್ರೀದೇವಿನಿವಾಸ ಕುಂಜೂರು ಕೇರಿಮನೆ ಬೈದೆಬೆಟ್ಟು
ಮಂದಾರ್ತಿ ಐದನೇ ಮೇಳ == ಭಂಡಿಮಠ ಕೂರಾಡಿ
ಹನುಮಗಿರಿ ಮೇಳ == ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ರಥಬೀದಿ – ಭಾರತ ಜನನಿ
ಶ್ರೀ ಪೆರ್ಡೂರು ಮೇಳ == ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಬಾರಕೂರು – ಸುದರ್ಶನ, ಚಂದ್ರಹಾಸ ಚರಿತ್ರೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಧರ್ಮಶ್ರೀ ನಿಲಯ ಕೊಲಗೇರಿ ಮನೆ ಮಧುವನ ಅಚ್ಲಾಡಿ ಬ್ರಹ್ಮಾವರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ನಂದಿಕೇಶ್ವರ ನಿಲಯ ಮಡಿವಾಳರಮನೆ ಇಡೂರು ಕುಂಜ್ಞಾಡಿ, ಮಾರಣಕಟ್ಟೆ X ಸೌಕೂರು ಮೇಳ ಕೂಡಾಟ
ಶ್ರೀ ಪಾವಂಜೆ ಮೇಳ == ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿ – ನಾಗ ಸಂಜೀವನ
ಶ್ರೀ ಕಮಲಶಿಲೆ ಮೇಳ == ಬಾಸುಬೈಲುಮಠ ಬಿದ್ಕಲ್ ಕಟ್ಟೆ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಮೈನಾಡಿಮನೆ ಮೂಡುಗಿಳಿಯಾರು
ಶ್ರೀ ಸೌಕೂರು ಮೇಳ == ನಂದಿಕೇಶ್ವರ ನಿಲಯ ಮಡಿವಾಳರಮನೆ ಇಡೂರು ಕುಂಜ್ಞಾಡಿ, ಮಾರಣಕಟ್ಟೆ X ಸೌಕೂರು ಮೇಳ ಕೂಡಾಟ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಹೆಬ್ರಿ ಬಲ್ಲಾಳ್ ಕಾಂಪ್ಲೆಕ್ಸ್ ಮುಂಭಾಗ – ಸತ್ಯದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಆತ್ರಾಡಿ ಪೇಟೆ – ಪಂಚಗಿರಿ ಪಂಜುರ್ಲಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಭದ್ರಗಿರಿ ಆಟೋ ನಿಲ್ದಾಣ ಬಳಿ – ಮಂತ್ರಮಾಂಗಲ್ಯ
ಶ್ರೀ ಹಿರಿಯಡಕ ಮೇಳ == ಬಜಾಲ್ ಪೂಂಜರಬೆಟ್ಟು ಗದ್ದೆ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಗುಂಡ್ಮಿ ಯಕ್ಷಾಮಠ ಸಾಸ್ತಾನ
ಶ್ರೀ ಸಿಗಂದೂರು ಮೇಳ == ಗೋಳಿ ಅಂಗಡಿ ಹೊಯ್ಗಿ ಬಿಳಾಲ್
ಶ್ರೀ ಮೇಗರವಳ್ಳಿ ಮೇಳ == ಸಂಪೆಕಟ್ಟೆ ನಿಟ್ಟೂರು – ಶ್ರೀ ಚೌಡೇಶ್ವರಿ ಮಹಿಮೆ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಂಕಾಳಿ ದೇವಸ್ಥಾನ ಬೆಳ್ಳಾಡಿ – ಬೆಳ್ಳಾಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಾಲಾಡಿ ಮೇಳ == ಕಲ್ಲಾಟೆ ಬೆಳಿನಬೆಟ್ಟು – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಎರಗೇಶ್ವರ ದೇವಸ್ಥಾನ ಶಿರೂರು, ಮೇಲ್ ಪಂಕ್ತಿ, ನೀರ್ ಗದ್ದೆ – ಶಿವದುರ್ಗಾ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿ – ಶ್ರೀ ಭಗವತೀ ಮಹಾತ್ಮೆ
ಶ್ರೀ ಗೆಜ್ಜೆಗಿರಿ ಮೇಳ == ಶ್ರೀ ಕ್ಷೇತ್ರ ಪೊಳಲಿ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions