ಮೇಳಗಳ ಇಂದಿನ (11.01.2023) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕಿನ್ನಿಗೋಳಿ ದಾಮಸ್ ಕಟ್ಟೆ ಮಣಿಕಂಠ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಗುರುಕೃಪಾ ನಿವಾಸ ಜೋಡುಮಾರ್ಗ ಬಂಟ್ವಾಳ
ಕಟೀಲು ಎರಡನೇ ಮೇಳ == ಶಿಶಿಲ – ದೇವಸ್ಥಾನದ ವಠಾರ
ಕಟೀಲು ಮೂರನೇ ಮೇಳ== ಪಂಚಮಿ ನಿಲಯ ಚೆನೈತ್ತೋಡಿ ವಾಮದಪದವು
ಕಟೀಲು ನಾಲ್ಕನೇ ಮೇಳ == ಶ್ರೀ ಸೋಮನಾಥ ಧಾಮ ಪೆರ್ಮುದೆ ವಯಾ ಬಜಪೆ
ಕಟೀಲು ಐದನೇ ಮೇಳ == ಕಾಣಿಯೂರು ಸದಾಶಿವ ದೇವಸ್ಥಾನದ ವಠಾರ
ಕಟೀಲು ಆರನೇ ಮೇಳ == ಎಕ್ಕಾರು ಬಡಕರೆ
ಮಂದಾರ್ತಿ ಒಂದನೇ ಮೇಳ == ನಂದ್ರೋಳಿ ಮನೆ ಕೋಣ್ಕಿ ನಾಡಗುಡ್ಡೆಯಂಗಡಿ
ಮಂದಾರ್ತಿ ಎರಡನೇ ಮೇಳ == ಆನಗಳ್ಳಿ ಕುಂದಾಪುರ
ಮಂದಾರ್ತಿ ಮೂರನೇ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ ಮೆಕ್ಕೆಕಟ್ಟು ಶಿರಿಯಾರ
ಮಂದಾರ್ತಿ ನಾಲ್ಕನೇ ಮೇಳ == ಹೆನ್ನಾಬೈಲು ಹೊಸಂಗಡಿ – ಕೂಡಾಟ
ಮಂದಾರ್ತಿ ಐದನೇ ಮೇಳ == ಯಡಾಡಿಮನೆ ಕೊಮೆ ತೆಕ್ಕಟ್ಟೆ
ಹನುಮಗಿರಿ ಮೇಳ == ಶ್ರೀ ಎಡನೀರು ಮಠ – ಶಿವಪಂಚಾಕ್ಷರಿ ಮಹಿಮೆ, ರಕ್ತರಾತ್ರಿ
ಶ್ರೀ ಪೆರ್ಡೂರು ಮೇಳ == ಸಿದ್ಧಾಪುರ – ಪಾವನ ತುಳಸಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಜಡ್ಡಿನಮನೆ ಬೆಳ್ಳಾಡಿ ಸೇನಾಪುರ
ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಸುರಕ್ಷಾ ನಿಲಯ ದಾರುಮನೆ ಹಕ್ಲಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಸುರಕ್ಷಾ ನಿಲಯ ದಾರುಮನೆ ಹಕ್ಲಾಡಿ
ಶ್ರೀ ಪಾವಂಜೆ ಮೇಳ == ಪಾಣಾಜೆ ಸುಬೋಧ ಪ್ರೌಢಶಾಲಾ ವಠಾರ – ಶ್ರೀ ದೇವಿ ಮಹಾತ್ಮೆ
ಶ್ರೀ ಕಮಲಶಿಲೆ ಮೇಳ == ಹೆನ್ನಾಬೈಲು
ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ಹೊಸಂಗಡಿ – ವಜ್ರಮಾನಸಿ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಮರೋಡಿ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಬಂಟಕಲ್ ದುರ್ಗಾಪರಮೇಶ್ವರಿ ದೇವಸ್ಥಾನ – ಸತ್ಯ ಹರಿಶ್ಚಂದ್ರ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಡೆಕಾರ್ ಶ್ರೀ ಜ್ಞಾನೋದಯ ಭಜನಾ ಮಂದಿರ ವಠಾರ – ಮಂತ್ರಮಾಂಗಲ್ಯ
ಶ್ರೀ ಹಿರಿಯಡಕ ಮೇಳ == ಉದ್ಯಾವರ ಅಯ್ಯಪ್ಪ ಮಂದಿರದ ಬಳಿ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೊಳಹಳ್ಳಿ ಗ್ರಾಮ
ಶ್ರೀ ಸಿಗಂದೂರು ಮೇಳ == ಚೋರಾಡಿ ಕಂಬಳಗದ್ದೆಮನೆ
ಶ್ರೀ ನೀಲಾವರ ಮೇಳ == ಆಜ್ರಿ ಮೂರುಕೈ – ನೀಲಾವರ ಕ್ಷೇತ್ರ ಮಹಾತ್ಮೆ
ಶ್ರೀ ಮೇಗರವಳ್ಳಿ ಮೇಳ == ನಿಟ್ಟೂರು (ಹೊಸನಗರ) – ಶ್ರೀ ಚೌಡೇಶ್ವರಿ ಮಹಿಮೆ
ಶ್ರೀ ಹಟ್ಟಿಯಂಗಡಿ ಮೇಳ == ಸಿದ್ಧಾಪುರ – ದೀಕ್ಷಾ ಸಾಗರಿ
ಶ್ರೀ ಹಾಲಾಡಿ ಮೇಳ == ಬಿಜೂರು – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಹೆಮ್ಮಾಡಿ ರಿಕ್ಷಾ ನಿಲ್ದಾಣ ಬಳಿ – ಶಿವದುರ್ಗಾ ಮಹಾತ್ಮೆ
ಶ್ರೀ ಬಪ್ಪನಾಡು ಮೇಳ == ಪುತ್ತಿಗೆ ನೆಲ್ಲಿಗುಡ್ಡೆ – ಭಂಡಾರ ಚಾವಡಿ
ಶ್ರೀ ಗೆಜ್ಜೆಗಿರಿ ಮೇಳ == ಕಟ್ಟೆ ಪಡ್ಡ೦ದಡ್ಕ – ತಿರುಮಲೆತ ತಿಮ್ಮಪ್ಪ (ತಿರುಪತಿ ಕ್ಷೇತ್ರ ಮಹಾತ್ಮೆ) ವಾವರ ಮೋಕ್ಷ (ತುಳು)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions