
ಮಿರ್ಜಾಪುರದ ಸಾನಿಯಾ ಮಿರ್ಜಾ ಎನ್‌ಡಿಎ ಪರೀಕ್ಷೆಯಲ್ಲಿ 149 ನೇ Rank ಗಳಿಸಿ ತೇರ್ಗಡೆ ಹೊಂದಿದ್ದಾರೆ.
ಈ ತೇರ್ಗಡೆಯ ನಂತರ ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಆಗಲಿದ್ದಾರೆ.
“ಫ್ಲೈಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಅವರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ ಮತ್ತು ಅವರನ್ನು ನೋಡಿ ನಾನು ಎನ್‌ಡಿಎ ಸೇರಲು ನಿರ್ಧರಿಸಿದೆ.
ಯುವ ಪೀಳಿಗೆಯು ನನ್ನಿಂದ ಸ್ಫೂರ್ತಿ ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾಳೆ.