Saturday, September 21, 2024
Homeಯಕ್ಷಗಾನರಾವಣ ವಧೆ ಮತ್ತು ಜಾಂಬವತಿ ಕಲ್ಯಾಣ - ಇಂದು ಮತ್ತು ನಾಳೆ ಯಕ್ಷಗಾನ ಪ್ರದರ್ಶನ

ರಾವಣ ವಧೆ ಮತ್ತು ಜಾಂಬವತಿ ಕಲ್ಯಾಣ – ಇಂದು ಮತ್ತು ನಾಳೆ ಯಕ್ಷಗಾನ ಪ್ರದರ್ಶನ

ಇಂದು ದಿನಾಂಕ 20-12-2022 ಮಂಗಳವಾರ, ಸಮಯ ರಾತ್ರಿ 8.30ಕ್ಕೆ ಯಕ್ಷ ಕಲಾ ಅಕಾಡೆಮಿ(ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗ ರಾವಣ ವಧೆ ನಡೆಯಲಿದೆ. ಸ್ಥಳ -ವಿದ್ಯಾಪೀಠ, ಬೆಂಗಳೂರು.

 

ದಿನಾಂಕ 21-12-2022 ನಾಳೆ ಬುಧವಾರ ಸಮಯ ಸಂಜೆ 6ಕ್ಕೆ ಜಯರಾಮ ಸೇವಾ ಮಂಡಳಿ, ಜಯನಗರ, ಬೆಂಗಳೂರು ಇಲ್ಲಿ ಯಕ್ಷ ಕಲಾ ಅಕಾಡೆಮಿ(ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗ ಜಾಂಬವತಿ ಕಲ್ಯಾಣ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments