ಮೇಳಗಳ ಇಂದಿನ (17.12.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ತ್ರಾಸಿ ಚರ್ಚ್ ರೋಡ್ ಶ್ರೀ ರಾಮ ಗಣಪತಿ ಮಂದಿರದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ
ಕಟೀಲು ಎರಡನೇ ಮೇಳ == ಪ್ರೇಮಾಲಯ, ಶಿವನಗರ, ಟೋಲ್ ಗೇಟ್ ಬಳಿ, ಹೆಜಮಾಡಿ
ಕಟೀಲು ಮೂರನೇ ಮೇಳ== ಗಣೇಶ್ ಟೈಲ್ ವರ್ಕ್ಸ್ ಗುರುಪುರ ಕೈಕಂಬ
ಕಟೀಲು ನಾಲ್ಕನೇ ಮೇಳ == ಗುಂಡಳಿಕೆ ನಾಗರಿಕ ಸೇವಾ ಸಮಿತಿ ಯೆಯ್ಯಾಡಿ
ಕಟೀಲು ಐದನೇ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ
ಕಟೀಲು ಆರನೇ ಮೇಳ == ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕೊಕ್ಕಡ
ಮಂದಾರ್ತಿ ಒಂದನೇ ಮೇಳ == ರಂಗನಕೆರೆ ಹೇರಾಡಿ ಬಾರ್ಕೂರು
ಮಂದಾರ್ತಿ ಎರಡನೇ ಮೇಳ == ಮಿಯ್ಯಾರು ನಾಲ್ಕೂರು
ಮಂದಾರ್ತಿ ಮೂರನೇ ಮೇಳ == ಶ್ರೀನಿವಾಸ ನಿಲಯ ಮೂಡುಬಗೆ ಅಂಪಾರು – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ಶ್ರೀನಿವಾಸ ನಿಲಯ ಮೂಡುಬಗೆ ಅಂಪಾರು – ಕೂಡಾಟ
ಮಂದಾರ್ತಿ ಐದನೇ ಮೇಳ == ತಂತ್ರಾಡಿ ಕಾಡೂರು ಮಂದಾರ್ತಿ
ಹನುಮಗಿರಿ ಮೇಳ == ಯಕ್ಷಕೃಪಾ ಕ್ಯಾಶ್ಯೂ ಫ್ಯಾಕ್ಟರಿ ವಠಾರ ಬನ್ನೇರಳಕಟ್ಟೆ ಬೂದಾಡಿ – ಭಾರತ ಜನನಿ
ಶ್ರೀ ಸಾಲಿಗ್ರಾಮ ಮೇಳ == ಆದಿಉಡುಪಿ ಬೈಪಾಸ್ ಬಳಿ – ಚಿತ್ರಾ ನಕ್ಷತ್ರ
ಶ್ರೀ ಪೆರ್ಡೂರು ಮೇಳ == ಬೆಳ್ವೆ ಸೂರ್ಗೋಳಿ ಶಾಲಾ ವಠಾರ – ಕರ್ಣಾರ್ಜುನ, ಕೀಚಕ ವಧೆ, ವೀರ ಬರ್ಬರೀಕ (ಕಾಲಮಿತಿ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೆಳಾಕೋಟಿಕೇರಿ ಏಳಜಿತ್
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಹೇರೂರು ಅಮ್ಮನವರ ಮನೆ ವಠಾರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ತೌಡುಗೋಳಿ ಯುವಕ ಮಂಡಲ ವಠಾರ – ಶ್ರೀ ದೇವಿ ಲಲಿತೋಪಾಖ್ಯಾನ
ಶ್ರೀ ಕಮಲಶಿಲೆ ಮೇಳ == ತೆಂಕಬೈಲು ಯಡಮೊಗ್ಗೆ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಮೂಡುಜಡ್ದು ತಂತ್ರಾಡಿ
ಶ್ರೀ ಸೌಕೂರು ಮೇಳ == ಹೆಬ್ರಿ ಕನ್ಯಾನ ಹೋಟೆಲ್ ಸರಸ್ವತಿ ಭವನ ಮುಂಭಾಗ – ವಜ್ರಮಾನಸಿ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಕಾಸನಮಕ್ಕಿ ‘ಹರಿಕೃಪಾ’ – ಪಂಚಗಿರಿ ಪಂಜುರ್ಲಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಾವಿನಕೊಡ್ಲು – ಮಂತ್ರಮಾಂಗಲ್ಯ
ಶ್ರೀ ಹಿರಿಯಡಕ ಮೇಳ == ಮುಂಡಾಜೆ ಶಾರದಾ ನಗರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಹಿಮೆದ ಮಾಣಿಕ್ಯ
ಶ್ರೀ ಶನೀಶ್ವರ ಮೇಳ == ಮೆಜೆಸ್ಟಿಕ್ ಹಾಲ್ ಎದುರು, ಅಂಕದಕಟ್ಟೆ ಕೋಟೇಶ್ವರ
ಶ್ರೀ ಸಿಗಂದೂರು ಮೇಳ == ಕಾರ್ಕಡ
ಶ್ರೀ ನೀಲಾವರ ಮೇಳ == ನೀಲಾವರ ಕಳುವಿನಬೆಟ್ಟು – ರಾಮಾಂಜನೇಯ, ಚಂದ್ರಾವಳಿ ವಿಲಾಸ
ಶ್ರೀ ಮೇಗರವಳ್ಳಿ ಮೇಳ == ಪಾದೆಮಠ ಬಲ್ಪೆಬೈಲು – ಭರತ ವರ್ಷಿಣಿ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ, ಬೇಳಂಜೆ – ದೀಕ್ಷಾ ಸಾಗರಿ
ಶ್ರೀ ಹಾಲಾಡಿ ಮೇಳ == ಮಾಚನಾಡಿ ಕಕ್ಕುಂಜೆ ‘ಶ್ರೀದೇವಿ ಅನುಗ್ರಹ’ – ಮೇಘ ರಂಜಿನಿ
ಶ್ರೀ ಬಪ್ಪನಾಡು ಮೇಳ == ಅಡ್ಡೂರು ಕಳಸಗುರಿ – ಭಂಡಾರ ಚಾವಡಿ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಲಶೇಖರ ಸರಿಪಲ್ಲ ಯಸ್ ಟಿ ಯಂಗ್ ಸ್ಟಾರ್ ಕ್ಲಬ್ ಎದುರು – ಶ್ರೀ ದೇವಿ ಮಹಾತ್ಮೆ
ಶ್ರೀ ಸುಂಕದಕಟ್ಟೆ ಮೇಳ ಬಜಪೆ == ಪಂಜಿಕಲ್ಲು ಪಾಂಗಳಬೆಟ್ಟು ವಸ್ರಗೋಳಿ – ಅಮರಶಿಲ್ಪಿ ವೀರ ಶಂಭು ಕಲ್ಕುಡ
ಶ್ರೀ ತಲಕಳ ಮೇಳ == ಮುರನಗರ – ಸೀತಾ ಪರಿತ್ಯಾಗ, ಕಾರ್ತವೀರ್ಯಾರ್ಜುನ
ಶ್ರೀ ಗೆಜ್ಜೆಗಿರಿ ಮೇಳ == ಮಾಂಟ್ರಾಡಿ ಪಂಚಾರು ಶಾಲಾ ವಠಾರ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions