ಮೇಳಗಳ ಇಂದಿನ (16.12.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಹಳ್ಳಿಹೊಳೆ ಅಕ್ಕಿನಕೊಡ್ಲು – ಶ್ರೀ ದೇವಿ ಮಹಾತ್ಮೆ
ಕಟೀಲು ಒಂದನೇ ಮೇಳ == ಶ್ರೀ ಜನಾರ್ದನ ದೇವಸ್ಥಾನ ಎರ್ಮಾಳ್ ವಯಾ ಪಡುಬಿದ್ರಿ
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ
ಕಟೀಲು ಮೂರನೇ ಮೇಳ== ಕಟೀಲು ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಸದನ
ಕಟೀಲು ನಾಲ್ಕನೇ ಮೇಳ == ‘ಪಂಚ ಪುಷ್ಪ’ ಹಳೆಯಂಗಡಿ
ಕಟೀಲು ಐದನೇ ಮೇಳ == ಶ್ರೀರಾಮ ಸೇವಾ ಟ್ರಸ್ಟ್ ಅಲ್ಲಿಪಾದೆ ಬಂಟ್ವಾಳ
ಕಟೀಲು ಆರನೇ ಮೇಳ == ರೌದ್ರನಾಥೇಶ್ವರ ಭಜನಾ ಮಂಡಳಿ ನಡಿಬೆಟ್ಟು ಬಂಟ್ವಾಳ
ಮಂದಾರ್ತಿ ಒಂದನೇ ಮೇಳ == ಸಿರಿಧಾಮ ಹಸಿಕೊಡ್ಲು ಕಿರಾಡಿ
ಮಂದಾರ್ತಿ ಎರಡನೇ ಮೇಳ == ಸಿರಿಧಾಮ ಹಸಿಕೊಡ್ಲು ಕಿರಾಡಿ
ಮಂದಾರ್ತಿ ಮೂರನೇ ಮೇಳ == ಸಿರಿಧಾಮ ಹಸಿಕೊಡ್ಲು ಕಿರಾಡಿ
ಮಂದಾರ್ತಿ ನಾಲ್ಕನೇ ಮೇಳ == ಸಿರಿಧಾಮ ಹಸಿಕೊಡ್ಲು ಕಿರಾಡಿ
ಮಂದಾರ್ತಿ ಐದನೇ ಮೇಳ == ಸಿರಿಧಾಮ ಹಸಿಕೊಡ್ಲು ಕಿರಾಡಿ
ಹನುಮಗಿರಿ ಮೇಳ == ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದ ಹೊರಾಂಗಣ – ಅಭಿಮನ್ಯು ಕಾಳಗ, ದುಶ್ಶಾಸನ ವಧೆ, ಕರಂಡಕಾಸುರ ಕಾಳಗ
ಶ್ರೀ ಸಾಲಿಗ್ರಾಮ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ಚಿತ್ರಾ ನಕ್ಷತ್ರ
ಶ್ರೀ ಪೆರ್ಡೂರು ಮೇಳ == ಶ್ರೀ ಮಹಾಗಣಪತಿ ಭಜನಾ ಮಂಡಳಿ ಬಡಾಕೇರಿ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ’ == ಹುಣ್ಸೆಕಟ್ಟೆಮನೆ ನೈಕಂಬ್ಳಿ ಚಿತ್ತೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ನಾವುಂದ ಚಾತನಕೇರಿ ಬೊಬ್ಬರ್ಯ ದೇವಸ್ಥಾನ ವಠಾರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹುಣ್ಸೆಕಟ್ಟೆಮನೆ ನೈಕಂಬ್ಳಿ ಚಿತ್ತೂರು
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ವಧು ವೈಶಾಲಿನಿ
ಶ್ರೀ ಕಮಲಶಿಲೆ ಮೇಳ == ಕಾಡಯ್ಯ ಕುಪ್ಪಳ್ಳಿ ತೀರ್ಥಹಳ್ಳಿ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಬಾರ್ಕೂರು
ಶ್ರೀ ಸೌಕೂರು ಮೇಳ == ಕೋಟತಟ್ಟು ಪಡುಕೆರೆ ಶ್ರೀ ನಂದಿಕೇಶ್ವರ ದೇವಸ್ಥಾನ ವಠಾರ – ಧರ್ಮದೈವ ನಂದಿಕೇಶ್ವರ
ಶ್ರೀ ಮಡಾಮಕ್ಕಿ ಮೇಳ == ಸೋಮೇಶ್ವರ ಈಶ್ವರ ದೇವಸ್ಥಾನ ಪೇಟೆ ಆಟ – ಪಂಚಗಿರಿ ಪಂಜುರ್ಲಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂಭಾಸಿ ಕೊರವಡಿ ಶ್ರೀ ಮಲಸಾವರಿ ಶ್ರೀ ಮಾಂಕಾಳಿ ದೇವಸ್ಥಾನ ವಠಾರ – ಮಂತ್ರಮಾಂಗಲ್ಯ
ಶ್ರೀ ಹಿರಿಯಡಕ ಮೇಳ == ಸರಳೀಕಟ್ಟೆ ಹೊಸಮೊಗ್ರು ತೆಕ್ಕಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಮಂತ್ರದ ಮಾಂಗಲ್ಯ (ತುಳು)
ಶ್ರೀ ಶನೀಶ್ವರ ಮೇಳ == ಅಂಪಾರು
ಶ್ರೀ ನೀಲಾವರ ಮೇಳ == ಕೊಕ್ಕರ್ಣೆ ಸಾಸ್ತಾವು
ಶ್ರೀ ಮೇಗರವಳ್ಳಿ ಮೇಳ == ಮೇಗರವಳ್ಳಿ ಶ್ರೀ ಕ್ಷೇತ್ರದಲ್ಲಿ – ಶ್ರೀ ಚೌಡೇಶ್ವರಿ ಮಹಾತ್ಮೆ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಚಿಕ್ಕಮ್ಮ ದೈವಸ್ಥಾನ ನೈಲಾಡಿ
ಶ್ರೀ ಹಾಲಾಡಿ ಮೇಳ == ಸಿದ್ಧಾಪುರ ಮೇಲ್ ಕಡ್ರಿ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ
ಶ್ರೀ ಬೋಳಂಬಳ್ಳಿ ಮೇಳ== ಗುಡಿ ಮಹಾಲಿಂಗೇಶ್ವರ ದೇವಸ್ಥಾನ ವಠಾರ – ಯಮಲೀಲೆ
ಶ್ರೀ ಬಪ್ಪನಾಡು ಮೇಳ == ಕಲ್ಲುಮುಂಡ್ಕೂರು ದೈಲಬೆಟ್ಟು ದೈವಸ್ಥಾನದ ವಠಾರ
ಶ್ರೀ ಸಸಿಹಿತ್ಲು ಭಗವತೀ ಮೇಳ == ನರಿಂಗಾನ ಮಲರಾಯ ಪಿಲಿಚಾಮುಂಡಿ ದೈವಸ್ಥಾನದ ವಠಾರ – ಶ್ರೀ ಶಬರಿಮಲೆ ಅಯ್ಯಪ್ಪ
ಶ್ರೀ ಸುಂಕದಕಟ್ಟೆ ಮೇಳ ಬಜಪೆ == ಪಂಜಿಕಲ್ಲು ಪಾಂಗಳಬೆಟ್ಟು ಐಸ್ರಗೋಳಿ – ಅಮರ ಶಿಲ್ಪಿ ವೀರ ಶಂಭು ಕಲ್ಕುಡ
ಶ್ರೀ ದೇಂತಡ್ಕ ಮೇಳ == ಶ್ರೀ ಆದಿಶಕ್ತಿ ಭಜನಾ ಮಂದಿರ ಬೇರಿಕೆ ಪಡ್ನೂರು – ಮಂತ್ರದೇವತೆ
ಶ್ರೀ ತಲಕಳ ಮೇಳ == ಮುರನಗರ – ಮಾಯಕೊದ ಬಿನ್ನೆದಿ
ಶ್ರೀ ಗೆಜ್ಜೆಗಿರಿ ಮೇಳ == ಮಾರ್ನಾಡು ಏರಾಡಿ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ ವಠಾರ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions