ಮೇಳಗಳ ಇಂದಿನ (09.12.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಇಡೂರು ಕಾಡಿನಕಲ್ಲು – ಅಮರವಾಹಿನಿ
ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ
ಕಟೀಲು ಎರಡನೇ ಮೇಳ == ಕಾನ ರಸ್ತೆ ಪಣಿಯೂರು ಉಚ್ಚಿಲ ಕಾಪು
ಕಟೀಲು ಮೂರನೇ ಮೇಳ== MSEZ ಕಾಲನಿ, 62ನೇ ತೋಕೂರು ಜೋಕಟ್ಟೆ
ಕಟೀಲು ನಾಲ್ಕನೇ ಮೇಳ == ಶ್ರೀಮಾತಾ, ಮಾಧವ ಪೈ ಪಾಲಿಟೆಕ್ನಿಕ್ ಬಳಿ, ಈಶ್ವರನಗರ ಮಣಿಪಾಲ
ಕಟೀಲು ಐದನೇ ಮೇಳ == ತಿರುವಾಲೆ ಇರಾ ಬಂಟ್ವಾಳ
ಕಟೀಲು ಆರನೇ ಮೇಳ == ಹೋಡಿಮುಂಡೇವು ಮನೆ ಮಾಂಟ್ರಾಡಿ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಮಂಜುನಾಥ ಕೃಪಾ ಆಲೂರು ಹರ್ಕೂರು
ಮಂದಾರ್ತಿ ಮೂರನೇ ಮೇಳ == ಹೋರ್ವರಮನೆ ಯಡಾಲಬೆಟ್ಟು ಮೊಳಹಳ್ಳಿ
ಮಂದಾರ್ತಿ ನಾಲ್ಕನೇ ಮೇಳ == ಅಲೆವೂರು
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣ – ಭಾರತ ಜನನಿ
ಶ್ರೀ ಸಾಲಿಗ್ರಾಮ ಮೇಳ == ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜಾತ್ರೆ – ಚಿತ್ರಾ ನಕ್ಷತ್ರ
ಶ್ರೀ ಪೆರ್ಡೂರು ಮೇಳ == ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜಾತ್ರೆ – ಪಾವನ ತುಳಸಿ
ಶ್ರೀ ಮಾರಣಕಟ್ಟೆ ಮೇಳ ‘ಎ’ == ಶಿವಕೃಪಾ ನಿಲಯ ನೂಜಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶಿವಕೃಪಾ ನಿಲಯ ನೂಜಾಡಿ
ಶ್ರೀ ಪಾವಂಜೆ ಮೇಳ == ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಟೀಲು ಎಕ್ಕಾರು ಘಟಕ – ಶ್ರೀ ದೇವಿ ಮಹಾತ್ಮೆ
ಶ್ರೀ ಕಮಲಶಿಲೆ ಮೇಳ == ರಿಪ್ಪನ್ ಪೇಟೆ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಸಾಲಿಗ್ರಾಮ ರಥಬೀದಿ
ಶ್ರೀ ಸೌಕೂರು ಮೇಳ == ದೇವಲ್ಕುಂದ ಮೇಲ್ಮನೆ – ಪೌರಾಣಿಕ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಹಳೆಯಂಗಡಿ ಹೋಟೆಲ್ ಪೂಜಾ ಪರಿವಾರ್ ಮುಂಭಾಗ – ನಾಗತಂಬಿಲ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕರ್ಜೆ ಪೇಟೆ – ಮಂತ್ರಮಾಂಗಲ್ಯ
ಶ್ರೀ ಹಿರಿಯಡಕ ಮೇಳ == ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಲ್ಲಿ – ದ್ವಿತೀಯ ಸೇವೆ ಆಟ
ಶ್ರೀ ಶನೀಶ್ವರ ಮೇಳ == ವೀರ ಹನುಮಾನ್ ಮತ್ತು ಶನೀಶ್ವರ ದೇವಸ್ಥಾನ ವಠಾರ ನಾಗೂರು
ಶ್ರೀ ಸಿಗಂದೂರು ಮೇಳ == ತಾಳಗುಪ್ಪ
ಶ್ರೀ ನೀಲಾವರ ಮೇಳ == ತೆಕ್ಕಟ್ಟೆ ಜನಪ್ರಿಯ ಕಾಂಪ್ಲೆಕ್ಸ್
ಶ್ರೀ ಹಟ್ಟಿಯಂಗಡಿ ಮೇಳ == ಸಂತೆಕಟ್ಟೆ ಕಳ್ತೂರು – ದೀಕ್ಷಾ ಸಾಗರಿ
ಶ್ರೀ ಹಾಲಾಡಿ ಮೇಳ == ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ನಂಚಾರು – ಗಗನ ತಾರೆ
ಶ್ರೀ ಬೋಳಂಬಳ್ಳಿ ಮೇಳ== ಕೂಡ್ಲಿ ದುರ್ಗಾಂಬಾ ಅಮ್ಮನವರ ದೇವಸ್ಥಾನ ರಂಗನಕೆರೆ – ಶಿವದುರ್ಗಾ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕೃಷ್ಣಾಪುರ ಕಾಟಿಪಳ್ಳ 9ನೇ ಬ್ಲಾಕ್ – ಶ್ರೀ ಭಗವತೀ ಮಹಾತ್ಮೆ
ಶ್ರೀ ಗೆಜ್ಜೆಗಿರಿ ಮೇಳ == ಶ್ರೀ ಕ್ಷೇತ್ರ ಕಟೀಲು – ವಿಶ್ವವ್ಯಾಪಕ ನಾಮ ಶ್ರೀರಾಮ
ವಿ.ಸೂ: ದಿನನಿತ್ಯದ ಆಟದ ವಿವರಗಳನ್ನು ಮಾಹಿತಿಗಳು ಲಭ್ಯವಿದ್ದಲ್ಲಿ ಮಾತ್ರ ಪ್ರಕಟಿಸಲಾಗುವುದು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions