
ಶ್ರೀ ಧರ್ಮಸ್ಥಳ ಮೇಳ == ಪಡುಕೋಣೆ ಹಡವು – ಶ್ರೀಕೃಷ್ಣ ಪಾರಿಜಾತ, ನರಕಾಸುರ, ಅಗ್ರಪೂಜೆ
ಕಟೀಲು ಒಂದನೇ ಮೇಳ == ನಡ್ಯೋಡಿಗುತ್ತು ದಂಡೆಗೋಳಿ ವಾಮದಪದವು – ರುಕ್ಮಿಣಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ
ಕಟೀಲು ಎರಡನೇ ಮೇಳ == ದುರ್ಗಾಕೃಪಾ ಕೊಲತರು ಮುಚ್ಚೂರು ನಿಡ್ಡೋಡಿ – ಶ್ರೀ ದೇವಿ ಮಹಾತ್ಮೆ
ಕಟೀಲು ಮೂರನೇ ಮೇಳ== ಹೊಸಮನೆ ಕೇಪುಲು ಪಾಲಡ್ಕ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀ ಗಾಯತ್ರಿ ಮಹಾತ್ಮೆ
ಕಟೀಲು ಐದನೇ ಮೇಳ == ದುರ್ಗಾ ಕಾಂಪ್ಲೆಕ್ಸ್ ಬಳಿ ಪಾವೂರು – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಶ್ರೀಕೃಷ್ಣ ಗಾರುಡಿ, ವೀರವರ್ಮ ಕಾಳಗ
ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ನಮೋ ರಘುವಂಶದೀಪ