ಮೇಳಗಳ ಇಂದಿನ (28.11.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಸುರತ್ಕಲ್ ಸಮೀಪ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ
ಕಟೀಲು ಎರಡನೇ ಮೇಳ == ಕಿನ್ನಿಗೋಳಿ ಬಸ್ ಸ್ಟಾಂಡ್ ಬಳಿಯಲ್ಲಿ
ಕಟೀಲು ಮೂರನೇ ಮೇಳ== ‘ಶಕ್ತಿ ಕೃಪಾ’ 3ನೇ ಕ್ರಾಸ್ ಕಾಟಿಪಳ್ಳ ಶ್ರೀ ನಾರಾಯಣಗುರು ಮಂದಿರದ ಬಳಿ
ಕಟೀಲು ನಾಲ್ಕನೇ ಮೇಳ == ಕಮಲಾನಿವಾಸ, ಗುರುವಪ್ಪ ಕಾಂಪೌಂಡ್, ಕೆಳಕಿಲ ಮುದ್ರಾಡಿ
ಕಟೀಲು ಐದನೇ ಮೇಳ == ತಾರಿಪಡ್ಪು ನರಿಕೊಂಬು ಪಾಣೆಮಂಗಳೂರು
ಕಟೀಲು ಆರನೇ ಮೇಳ == ಮಿಜಾರು ಮರಕಡಕೆರೆ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಮೈಲ್ಕೊಮೆ ಹೆಗ್ಗುಂಜೆ ಮಂದಾರ್ತಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಗರಡಿ ಹತ್ತಿರ ಹಂದಾಡಿ ಬ್ರಹ್ಮಾವರ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಶ್ರೀ ಸಿದ್ಧಿವಿನಾಯಕ ಮೂಡುಗಣಪತಿ ದೇವಸ್ಥಾನ ಮಾಬುಕಳ ಕುಮ್ರಗೋಡು ಬ್ರಹ್ಮಾವರ – ಶ್ರೀ ಹರಿಲೀಲಾಮೃತಮ್
ಶ್ರೀ ಸಾಲಿಗ್ರಾಮ ಮೇಳ == ಕೆಂಚನೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಚಿತ್ರಾ ನಕ್ಷತ್ರ
ಶ್ರೀ ಪೆರ್ಡೂರು ಮೇಳ == ಮುನಿಯಾಲು – ಪಾವನ ತುಳಸಿ
ಶ್ರೀ ಮಾರಣಕಟ್ಟೆ ಮೇಳ ‘ಎ’ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀಕನಕ, ಕಟ್ಕೇರಿ ಉಪ್ಪುಂದ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಎಚ್ ಎಂ ಟಿ , ಕೋಣಿ
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಶೂರ್ಪನಖಾ ವಿವಾಹ, ಶಶಿಪ್ರಭಾ ಪರಿಣಯ
ಶ್ರೀ ಕಮಲಶಿಲೆ ಮೇಳ == ಸುಂದರರಾಮ್ ಶೆಟ್ಟಿ ಸಭಾಂಗಣ ಬನ್ನೇರುಘಟ್ಟ ರೋಡ್, ಬೆಂಗಳೂರು
ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಿದ್ಕಲ್ ಕಟ್ಟೆ
ಶ್ರೀ ಸೌಕೂರು ಮೇಳ == ಶ್ರೀ ಕ್ಷೇತ್ರ ಸೌಕೂರು – ಕುಶಲವ, ಶಶಿಪ್ರಭೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾಳ್ಕುದ್ರು ಹೆಗ್ಡೇರ್ ಮನೆ
ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸಿಗಂದೂರು ಮೇಳ == ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರ ಕೆದೂರು
ಶ್ರೀ ನೀಲಾವರ ಮೇಳ == ಕೊಕ್ಕರ್ಣೆ ಬಸ್ ಸ್ಟಾಂಡ್ ಹತ್ತಿರ
ಶ್ರೀ ಹಟ್ಟಿಯಂಗಡಿ ಮೇಳ == ಉಳ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿ – ನಾಗಾಂಬಿಕೆ
ಶ್ರೀ ಬೋಳಂಬಳ್ಳಿ ಮೇಳ== ಶಿವಪುರ – ಶಿವ ದುರ್ಗಾ ಮಹಾತ್ಮೆ
ಶ್ರೀ ಬಪ್ಪನಾಡು ಮೇಳ == ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುಗುಳಿಯ ಸಜೀಪ ಮುನ್ನೂರು – ಅಜ್ಜ ಅಜ್ಜ ಕೊರಗಜ್ಜ
ಶ್ರೀ ಸಸಿಹಿತ್ಲು ಭಗವತೀ ಮೇಳ == ಪೊಳಲಿ ದೇವಸ್ಥಾನದ ವಠಾರ – ಭಾಗ್ಯವಂತೆರ್
ಶ್ರೀ ದೇಂತಡ್ಕ ಮೇಳ == ‘ಮಾರ್ಗ’ ಇರ್ದೆ ಗ್ರಾಮ – ಪ್ರಸೀದ ಪರಮೇಶ್ವರಿ
ಶ್ರೀ ಗೆಜ್ಜೆಗಿರಿ ಮೇಳ == ಅಳದಂಗಡಿ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ
ವಿ.ಸೂ: ದಿನನಿತ್ಯದ ಆಟದ ವಿವರಗಳನ್ನು ಮಾಹಿತಿಗಳು ಲಭ್ಯವಿದ್ದಲ್ಲಿ ಮಾತ್ರ ಪ್ರಕಟಿಸಲಾಗುವುದು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions