Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (25-11-2022, ಶುಕ್ರವಾರ)

ಇಂದು ಆಟ ಎಲ್ಲೆಲ್ಲಿ? (25-11-2022, ಶುಕ್ರವಾರ)

ಮೇಳಗಳ ಇಂದಿನ (25.11.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣ – ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ 

ಕಟೀಲು ಒಂದನೇ ಮೇಳ == ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಎದುರು – ಸೇವೆ 

ಕಟೀಲು ಎರಡನೇ ಮೇಳ == ಶ್ರೀ ಅರಸು ಕುಂಜಿರಾಯ ದೈವಸ್ಥಾನ, ಅತ್ತೂರು ಕೆಮ್ರಾಲ್ ಕಿಲೆಂಜೂರು 

ಕಟೀಲು ಮೂರನೇ ಮೇಳ== ಎಕ್ಕಾರು ಗುಡ್ಡೆಸಾನದ ಬಳಿ 

ಕಟೀಲು ನಾಲ್ಕನೇ ಮೇಳ  == ಶಿಬರೂರು ಸೇವೆ 

ಕಟೀಲು ಐದನೇ ಮೇಳ == ಶಾಂತಿಭವನ ಬಜಪೆ ಬಸ್ ಸ್ಟಾಂಡ್ ಬಳಿ 

ಕಟೀಲು ಆರನೇ ಮೇಳ == ಕದ್ರಿ ಕ್ಷೇತ್ರದ ರಾಜಾಂಗಣ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಶರವು ಮಂಗಳೂರು – ಭಾರತ ಜನನಿ 

ಶ್ರೀ ಸಾಲಿಗ್ರಾಮ ಮೇಳ == ಶ್ರೀ ಕ್ಷೇತ್ರ ಸಾಲಿಗ್ರಾಮ, ದೇವರ ಸೇವೆ ಆಟ – ಕುಶಲವ, ಶಶಿಪ್ರಭೆ 

ಶ್ರೀ ಪೆರ್ಡೂರು ಮೇಳ == ಶಿರೂರು ಮೂರುಕೈ – ಪಾವನ ತುಳಸಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ದೇವರಜೆಡ್ಡು ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಸನಾಡಿ ದೈವದಮನೆ ವಠಾರ ಉಪ್ಪುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮುತ್ತಿನಕಟ್ಟೆ ಹೊಸಂಗಡಿ 

ಶ್ರೀ ಪಾವಂಜೆ ಮೇಳ == ಕಟೀಲು ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ನ ಸಭಾಂಗಣ – ನಾಗ ಸಂಜೀವನ 

ಶ್ರೀ ಕಮಲಶಿಲೆ ಮೇಳ == ತೊಟ್ಟಂ ಮಲ್ಪೆ – ಕಮಲಶಿಲೆ ಕ್ಷೇತ್ರ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸುಳ್ಸೆ ಕಟ್ ಬೆಲ್ತೂರು ಶ್ರೀ ಯಕ್ಷ ಬ್ರಹ್ಮ ನಂದಿಕೇಶ್ವರ ದೈವಸ್ಥಾನದ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ  

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ಹಾಲಾಡಿ ಹಂಚಿನ ಕಾರ್ಖಾನೆ ವಠಾರ 

ಶ್ರೀ ನೀಲಾವರ ಮೇಳ  == ಮಾಬುಕಳಾ ರಿಕ್ಷಾ ಸ್ಟಾಂಡ್ ಬಳಿ – ರಕ್ತ ನೈವೇದ್ಯ 

ಶ್ರೀ ಹಟ್ಟಿಯಂಗಡಿ ಮೇಳ == ಗಿಳಿಯಾರು ಶಾಲೆಯ ಬಳಿ – ನಾಗಾಂಬಿಕೆ 

ಶ್ರೀ ಬೋಳಂಬಳ್ಳಿ ಮೇಳ== ಪೇತ್ರಿ ಸುರಭಿ ಬಾರ್ ವಠಾರ – ಶಿವದುರ್ಗಾ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರ ಉಕ್ಕಿನಡ್ಕ – ಅಜ್ಜ, ಅಜ್ಜ, ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಸಿಹಿತ್ಲು ದೇವಸ್ಥಾನದ ವಠಾರ – ಭಾಗ್ಯವಂತೆರ್ 

ಶ್ರೀ ದೇಂತಡ್ಕ ಮೇಳ == ಶ್ರೀಕ್ಷೇತ್ರದಲ್ಲಿ ಸೇವೆ ಆಟ – ಅಶ್ವಮೇಧ 

ವಿ.ಸೂ: ದಿನನಿತ್ಯದ ಆಟದ ವಿವರಗಳನ್ನು ಮಾಹಿತಿಗಳು ಲಭ್ಯವಿದ್ದಲ್ಲಿ ಮಾತ್ರ ಪ್ರಕಟಿಸಲಾಗುವುದು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments