Friday, September 20, 2024
Homeಸುದ್ದಿಹನುಮಗಿರಿ ಮೇಳದ ತಿರುಗಾಟ ಇಂದು ಪ್ರಾರಂಭ - ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ "ಜ್ವಾಲಾ ಜಾಹ್ನವಿ, ಅಶ್ವಮೇಧ"

ಹನುಮಗಿರಿ ಮೇಳದ ತಿರುಗಾಟ ಇಂದು ಪ್ರಾರಂಭ – ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ “ಜ್ವಾಲಾ ಜಾಹ್ನವಿ, ಅಶ್ವಮೇಧ”

ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರ ಈ ಸಾಲಿನ (2022-23) ತಿರುಗಾಟ ಇಂದು ಪ್ರಾರಂಭವಾಗಲಿದೆ.

ದೇವರ ಪ್ರಥಮ ಸೇವೆಯಾಟವಾಗಿ ಇಂದು (24.11.2022, ಗುರುವಾರ) ಈಶ್ವರಮಂಗಲದ  ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ “ಜ್ವಾಲಾ ಜಾಹ್ನವಿ, ಅಶ್ವಮೇಧ” ಎಂಬ ಪ್ರಸಂಗಗಳ ಬಯಲಾಟ ಪ್ರದರ್ಶನ ನಡೆಯಲಿದೆ.

ಈ ಪ್ರದರ್ಶನ ಸಂಜೆ ಘಂಟೆ 5.30ರಿಂದ ಆರಂಭವಾಗಲಿದೆ.  ಕಲಾವಿದರ ಹಾಗೂ ಇತರ ವಿವರಗಳಿಗೆ ಕಾರ್ಯಕ್ರಮದ ಕರಪತ್ರವನ್ನು ಗಮನಿಸುವುದು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments