ನಮ್ಮ ದೇಶದಲ್ಲಿ ಪ್ರತಿದಿನವೂ ಲವ್ ಜಿಹಾದ್ ಗೆ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ. ಎಷ್ಟೋ ಯುವತಿಯರ ಹೆಣಗಳು ಬೀಳುತ್ತಿದ್ದರೂ ಹುಡುಗಿಯರಿಗೆ ಬುದ್ದಿ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಿಂದೂಗಳಲ್ಲಿ ಸ್ತ್ರೀಯರಿಗೆ ಇರುವ ಅತಿಯಾದ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರವೇ ಇದಕ್ಕೆ ಕಾರಣ.

ಅವರಿಗೆ ಯೋಗ್ಯ ಸಂಸ್ಕಾರವನ್ನು ನೀಡದಿರುವುದು ಇದಕ್ಕೆ ಪ್ರಬಲವಾದ ಕಾರಣವಾಗಿ ಗೋಚರಿಸುತ್ತಿದೆ. ಚಿತ್ರವಿಚಿತ್ರ ಚಿಕಿತ್ಸೆಗಳನ್ನು ಮಾಡಿಕೊಂಡು ತಾತ್ಕಾಲಿಕ ಕಾರಣದಿಂದ ಉಂಟಾಗುವ ದೀರ್ಘ ದೈಹಿಕ ಸಾಮರ್ಥ್ಯಕ್ಕೆ ಮರುಳಾಗಿ ಸ್ತ್ರೀಯರು ಪುರುಷರ ಹಿಂದೆ ಬೀಳುತ್ತಿರುವುದು ಹಲವಾರು ಪ್ರಕರಣಗಳಲ್ಲಿ ಸ್ಪಷ್ಟವಾಗುತ್ತಾ ಬರುತ್ತಿದೆ.
ಇದೀಗ ಇನ್ನೊಂದು ಪ್ರಕರಣದಲ್ಲಿ ಹಿಂದೂ ಹುಡುಗಿಯೊಬ್ಬಳು ಬೆಂಗಳೂರಿನಲ್ಲಿ ಮುಸ್ಲಿಂ ಮಧ್ಯವಯಸ್ಕನನ್ನು ಮದುವೆಯಾಗುತ್ತಿದ್ದಾಳೆ. ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡದ ಪುತ್ತೂರಿನ ಹುಡುಗಿಯೊಬ್ಬಳು 44 ವರ್ಷದ ಶೇಕ್ ಮೊಹಮ್ಮದ್ ಸಲೀಂ ಎಂಬಾತನನ್ನು ಮದುವೆಯಾಗುತ್ತಿದ್ದಾಳೆ.
ಈ ಬಗ್ಗೆ ಬೆಂಗಳೂರಿನ ಬೊಮ್ಮನಹಳ್ಳಿಯ ವಿವಾಹ ನೋಂದಣಿ ಕಚೇರಿಯಲ್ಲಿ ಈಗಾಗಲೇ ಸೂಚನಾ ಫಲಕದಲ್ಲಿ ಇಬ್ಬರ ವಿವರಗಳನ್ನು ಫೋಟೋ ಸಹಿತ ಲಗತ್ತಿಸಲಾಗಿದೆ. ಈ ನೋಟೀಸ್ ಬೋರ್ಡಿನಲ್ಲಿ ಅಂಟಿಸಲಾದ ಸೂಚನಾ ಪತ್ರದ ಪ್ರಕಾರ ಬೆಂಗಳೂರಿನ 44 ವರ್ಷದ ಶೇಕ್ ಮೊಹಮ್ಮದ್ ಸಲೀಂ ಎಂಬಾತನನ್ನು ಪುತ್ತೂರಿನ ದರ್ಬೆಯ 34 ವರ್ಷದ ಅಕ್ಷತಾ ಎಂಬಾಕೆ ಮದುವೆಯಾಗಲಿದ್ದಾಳೆ.
ಹಿಂದೂ ಸಂಘಟನೆಗಳು ಈ ಬಗ್ಗೆ ಆಕ್ರೋಶ ಹೊರಹಾಕಿವೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. “ನಾವೇನು ಬರೀ ಆಕ್ರೋಶ, ರೋಷ ವ್ಯಕ್ತಪಡಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ರಾಜ್ಯದಲ್ಲಿ ಹಿಂದೂ ಪರ ಸರಕಾರವಿದ್ದರೂ ಹಿಂದೂಗಳಿಗೆ ನ್ಯಾಯ ಒದಗಿಸಲಾಗದೆ ಕೈ ಕಟ್ಟಿ ಕುಳಿತಿದೆ” ಎಂದು ಹಿಂದೂಗಳು ತೀವ್ರ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
