Saturday, January 18, 2025
Homeಯಕ್ಷಗಾನನಾಳೆ ಪಾವಂಜೆ ಮೇಳದವರಿಂದ 'ನಾಗ ಸಂಜೀವನ' - ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆಯ ಐದನೇ ವಾರ್ಷಿಕೋತ್ಸವ...

ನಾಳೆ ಪಾವಂಜೆ ಮೇಳದವರಿಂದ ‘ನಾಗ ಸಂಜೀವನ’ – ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಯಕ್ಷಗಾನ 

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ನಾಳೆ ಪಾವಂಜೆ ಮೇಳದವರಿಂದ ‘ನಾಗ ಸಂಜೀವನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ನಾಳೆ ದಿನಾಂಕ 20.11.2022 ರ ಆದಿತ್ಯವಾರ ಸಂಜೆ 6 ಘಂಟೆಯಿಂದ ಈ ಪ್ರದರ್ಶನ ನಡೆಯಲಿದೆ. ಅದಕ್ಕೂ ಮೊದಲು ಅಪರಾಹ್ನ ಘಂಟೆ 3ರಿಂದ ಯಕ್ಷಧ್ರುವ ಮಕ್ಕಳ ಕಲಾತಂಡ ಪುಂಜಾಲಕಟ್ಟೆ ಇವರಿಂದ ಶ್ರೀರಾಮಾಶ್ವಮೇಧ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ ಘಂಟೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ವಿವರಗಳಿಗೆ ಆಮಂತ್ರಣ ಪತ್ರಿಕೆಯನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments