ತಾಳಮದ್ದಳೆ ಪಂಚಾಹ – 9.11.2022ರಿಂದ 13.11.2022ರ ವರೆಗೆ


ದಿನಾಂಕ 9.11.2022 ರಿಂದ 13 .11 .2022 ರ ವರೆಗೆ ಬೆಳ್ತಂಗಡಿಯ ಕೊಯ್ಯುರು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸಾಯಂ ಗಂಟೆ 4ರಿಂದ ಪ್ರತಿದಿನ ಕೀರ್ತಿಶೇಷರಾದ ಸ್ಥಳೀಯ ಯಕ್ಷಗಾನ ಕಲಾವಿದರ ಸಂಸ್ಮರಣೆಯೊಂದಿಗೆ,
ಪ್ರಸಿದ್ಧ ಕಲಾವಿದರಿಂದ ಉತ್ತರನ ಪೌರುಷ, ಅಂಗದ ಸಂಧಾನ, ಸುಭದ್ರಾ ಕಲ್ಯಾಣ , ವೀರ ವೈಷ್ಣವ ಮತ್ತು ಗರುಡ ಗರ್ವಭಂಗ ತಾಳ ಮದ್ದಳೆ ಜರಗಲಿದೆ.

