Sunday, January 19, 2025
Homeಯಕ್ಷಗಾನಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಇಂದಿನಿಂದ ಆರಂಭ – ಸೇವೆಯಾಟಗಳ ಪ್ರಥಮ ಪ್ರದರ್ಶನವಾಗಿ ಇಂದು ಧರ್ಮಸ್ಥಳದಲ್ಲಿ...

ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಇಂದಿನಿಂದ ಆರಂಭ – ಸೇವೆಯಾಟಗಳ ಪ್ರಥಮ ಪ್ರದರ್ಶನವಾಗಿ ಇಂದು ಧರ್ಮಸ್ಥಳದಲ್ಲಿ ‘ಅಶ್ವಮೇಧ’ ಪ್ರಸಂಗ 

ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಇಂದಿನಿಂದ ಆರಂಭ – ಸೇವೆಯಾಟಗಳ ಪ್ರಥಮ ಪ್ರದರ್ಶನವಾಗಿ ಇಂದು ಧರ್ಮಸ್ಥಳದಲ್ಲಿ ‘ಅಶ್ವಮೇಧ’ ಪ್ರಸಂಗ 

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು 2022-23ನೇ ಸಾಲಿನ ತಿರುಗಾಟವನ್ನು ಇಂದಿನಿಂದ (05.11.2022) ಆರಂಭಿಸಲಿದೆ. 

ಇಂದು ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ತನ್ನ ಸೇವಾಕರ್ತರ ಸೇವೆಯಾಟದೊಂದಿಗೆ ತನ್ನ ಪ್ರದರ್ಶನ ಆರಂಭಿಸಲಿದೆ ಎಂದು ಶ್ರೀ ಕ್ಷೇತ್ರದ ಹಾಗೂ ಮೇಳದ ಪ್ರಕಟಣೆ ತಿಳಿಸಿದೆ.

ಇಂದು ಸಂಜೆ 7 ಘಂಟೆಯಿಂದ ರಾತ್ರಿ 12 ಘಂಟೆಯವರೆಗೆ ‘ಅಶ್ವಮೇಧ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments