
ಇಂದು ಶುಕ್ರವಾರ ಪುತ್ತೂರಿನಲ್ಲಿ ವಿಜಯಕರ್ನಾಟಕ ಪತ್ರಿಕೆ ಪ್ರಸ್ತುತಪಡಿಸುವ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ಗಾನ ನಾಟ್ಯ ವೈಭವ ಮತ್ತು ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಇಂದು ದಿನಾಂಕ 04.11.2022ರ ಶುಕ್ರವಾರ 4 ಘಂಟೆಗೆ ಪುತ್ತೂರು ಪುರಭವನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ಗಾನ ನಾಟ್ಯ ವೈಭವ ಮತ್ತು ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ಜರಗಲಿದೆ.
ಕಾರ್ಯಕ್ರಮವು ಸಂಜೆ 4 ಘಂಟೆಗೆ ಸರಿಯಾಗಿ ಆರಂಭವಾಗಲಿದೆ.
ಕಾರ್ಯಕ್ರಮದ ವಿವರ ಮತ್ತು ಕಲಾವಿದರ ವಿವರ ಹಾಗೂ ಪಾತ್ರಪರಿಚಯಕ್ಕಾಗಿ ಮೇಲಿನ ಚಿತ್ರವನ್ನು ನೋಡಿ.
