ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಪುತ್ತೂರಿನ ಪುರಭವನದಲ್ಲಿ ಜರಗಿದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ
ಸಾಹಿತಿ, ಅಂಕಣಕಾರ ವಿ.ಬಿ ಅರ್ತಿಕಜೆ, ದೈವ ನರ್ತಕ ಹರೀಶ್ ಪರವ ಕೆಯ್ಯೂರ್, ಡಾ. ಎ.ಕೆ.ರೈ ಪುತ್ತೂರು, ಕೃಷಿ ತಜ್ಞ ಸುರೇಶ್ ಬಲ್ನಾಡು, ಕ್ರೀಡಾ ಸಾಧಕಿ ಕುಮಾರಿ ಅನಘ.ಕೆ ತೆಂಕಿಲ ಇವರನ್ನು ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು.


