Sunday, January 19, 2025
Homeಯಕ್ಷಗಾನ1941ನೇ ಇಸವಿಯ ಯಕ್ಷಗಾನದ ಆಮಂತ್ರಣದ ನೋಟೀಸ್ - 81 ವರ್ಷಗಳ ಹಿಂದಿನ ಆಟ ಹೇಗಿದ್ದಿರಬಹುದು?

1941ನೇ ಇಸವಿಯ ಯಕ್ಷಗಾನದ ಆಮಂತ್ರಣದ ನೋಟೀಸ್ – 81 ವರ್ಷಗಳ ಹಿಂದಿನ ಆಟ ಹೇಗಿದ್ದಿರಬಹುದು?

ಈ ಕೆಳಗಿನ ಯಕ್ಷಗಾನದ ನೋಟೀಸ್ ನೋಡಿ. ಇದು  1941ನೇ ಇಸವಿಯ ಯಕ್ಷಗಾನದ ಆಮಂತ್ರಣದ ನೋಟೀಸ್.

ಇದರಲ್ಲಿರುವ ಯಾವುದೇ ಕಲಾವಿದರನ್ನೂ ನನಗೆ ಪರಿಚಯವಿಲ್ಲ. ಈ ಕಲಾವಿದರ ಪರಿಚಯ ಇರುವವರು ವಯೋವೃದ್ಧರು ಈಗಲೂ ನಮ್ಮ ನಡುವೆ ಇರಬಹುದು ಎಂದು ಭಾವಿಸುತ್ತೇನೆ.

ಈ ನೋಟೀಸ್ ವಾಟ್ಸಾಪ್ ಯಕ್ಷಗಾನ ಗ್ರೂಪಿನಲ್ಲಿ ಬಂದಿತ್ತು. ಯಾರು ಇದನ್ನು ಸಂಗ್ರಹಿಸಿ ಇಟ್ಟುಕೊಂಡವರು ಎಂಬ ಕುತೂಹಲ ಇದೆ.

ಅವರ ಹೆಸರು, ಮಾಹಿತಿ ತಿಳಿದಿಲ್ಲದ ಕಾರಣ ಇಲ್ಲಿ ಉಲ್ಲೇಖಿಸಲಾಗುತ್ತಿಲ್ಲ. ಕ್ಷಮಿಸಿ.

ಈ ಬರಹದ ಮುಖಾಂತರ ತಿಳಿದುಬಂದರೆ ಖಂಡಿತಾ ಉಲ್ಲೇಖಿಸುವೆ. ಈ ಮಾಹಿತಿ/ ನೋಟೀಸಿನ ಸಂಗ್ರಹಕಾರರಿಗೆ ಧನ್ಯವಾದಗಳು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments