Saturday, January 18, 2025
Homeಯಕ್ಷಗಾನಇಂದು ಯಕ್ಷಗಾನ ತಾಳಮದ್ದಳೆ  'ಭಕ್ತ ಮಯೂರಧ್ವಜ' - ಬೆಳಗ್ಗೆ 10 ಘಂಟೆಗೆ ನೇರಪ್ರಸಾರ 

ಇಂದು ಯಕ್ಷಗಾನ ತಾಳಮದ್ದಳೆ  ‘ಭಕ್ತ ಮಯೂರಧ್ವಜ’ – ಬೆಳಗ್ಗೆ 10 ಘಂಟೆಗೆ ನೇರಪ್ರಸಾರ 

ದಿನಾಂಕ 23.10.2022ರ ಆದಿತ್ಯವಾರದಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 10 ಘಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಶ್ರೀ ವೆಂಕಟರಮಣ ಹೊಳ್ಳ ಅವರು ಉದ್ಘಾಟಿಸಲಿದ್ದಾರೆ.

ಗುರುನರಸಿಂಹ ಯಕ್ಷ ಬಳಗ ಮೀಯಪದವು ಇವರು “ಭಕ್ತ ಮಯೂರಧ್ವಜ” ಎಂಬ ತಾಳಮದ್ದಳೆಯನ್ನು ನಡೆಸಿಕೊಡಲಿದ್ದಾರೆ. ಹೆಚ್ಚಿನ ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ.  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments