Sunday, January 19, 2025
Homeಸುದ್ದಿಗಂಡನ ಮನೆಯಲ್ಲಿ ಯುವತಿ ಶವವಾಗಿ ಪತ್ತೆ - ಸಾವಿನ ಸುತ್ತ ಅನುಮಾನದ ಹುತ್ತ

ಗಂಡನ ಮನೆಯಲ್ಲಿ ಯುವತಿ ಶವವಾಗಿ ಪತ್ತೆ – ಸಾವಿನ ಸುತ್ತ ಅನುಮಾನದ ಹುತ್ತ

ತಿರುವನಂತಪುರಂ: ಪೋತೆನ್‌ಕೋಡ್‌ನಲ್ಲಿರುವ ತನ್ನ ಗಂಡನ ಮನೆಯಲ್ಲಿ ಮಹಿಳೆಯೊಬ್ಬಳು ಶವವಾಗಿ ಪತ್ತೆಯಾಗಿದ್ದಾರೆ.

ಮಹಿಳೆಯೊಬ್ಬರು ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯನ್ನು ಪೋತೆನ್‌ಕೋಡ್‌ನ ಕಲ್ಲೂರಿನ ಫೌಜಿಯಾ ಎಂದು ಗುರುತಿಸಲಾಗಿದೆ.

ಆಕೆಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಆದರೆ ಈ ಸಾವಿನ ಸುತ್ತ ಹಲವು ಅನುಮಾನಗಳನ್ನು ಆಕೆಯ ಪೋಷಕರು ವ್ಯಕ್ತಪಡಿಸಿದ್ದಾರೆ.

ವಿರಸದಿಂದ ಪತಿಯಿಂದ ದೂರವಾಗಿದ್ದ ಫೌಜಿಯಾ ಇತ್ತೀಚೆಗಷ್ಟೇ ಆತನೊಂದಿಗಿನ ಸಂಬಂಧವನ್ನು ಪುನಃ ತಿಳಿಗೊಳಿಸಿ ಗಂಡನ ಮನೆಗೆ ಬಂದಿದ್ದಳು.

ಆಕೆಗೆ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ಪೂರ್ಣಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments