ಹಿಂದಿಯಲ್ಲಿಯೂ ದೂಳೆಬ್ಬಿಸಿದ ‘ಕಾಂತಾರ’ – ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚು ಕಲೆಕ್ಷನ್- ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
ಕನ್ನಡದ ಜನಪ್ರಿಯ ಕಾಂತಾರ ಸಿನಿಮಾ ಹಿಂದಿಯಲ್ಲಿ ಬಾರಿ ಸದ್ದು ಮಾಡುತ್ತಿದೆ.
ಮೊದಲ ದಿನದ ಗಳಿಕೆಯೇ ಒಂದು ಕೋಟಿ ರೂಪಾಯಿಗಳನ್ನು ದಾಟಿದೆ.
ಬಾಲಿವುಡ್ ಸಿನಿಮಾ ಎನಾಲಿಸ್ಟ್ ತರುಣ್ ಆದರ್ಶ್ ಪ್ರಕಾರ ಕಾಂತಾರ ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ 1.27 ಕೋಟೆ ರೂಪಾಯಿಗಳು.