Friday, September 20, 2024
Homeಸುದ್ದಿದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 28 ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚ್ (ಕೈಗಡಿಯಾರ) ಕಸ್ಟಮ್ಸ್...

ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 28 ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚ್ (ಕೈಗಡಿಯಾರ) ಕಸ್ಟಮ್ಸ್ ವಶ – ಒಂದೊಂದು ವಾಚಿನ ಬೆಲೆ ಎಷ್ಟು ಗೊತ್ತಾ? 15 ಲಕ್ಷ ರೂಪಾಯಿಗಿಂತ ಕಡಿಮೆಯ ವಾಚ್ ಇದರಲ್ಲಿಲ್ಲ!

ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 28 ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚ್ ಗಳನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ.  

ಒಂದೊಂದು ವಾಚಿನ ಬೆಲೆ ಎಷ್ಟು ಗೊತ್ತಾ? 15 ಲಕ್ಷ ರೂಪಾಯಿಗಿಂತ ಕಡಿಮೆಯ ವಾಚ್ ಇದರಲ್ಲಿಲ್ಲ!

ಸುಮಾರು 15 ಲಕ್ಷ ರೂಪಾಯಿಗಳಿಂದ ತೊಡಗಿ 31 ಲಕ್ಷಗಳ ವರೆಗಿನ ವಾಚುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ವೀಡಿಯೊ ನೋಡಿ

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments