Sunday, January 19, 2025
Homeಸುದ್ದಿದಸರಾ ಹಬ್ಬ - ರಾವಣ ದಹನದ ವೇಳೆ ನೆರೆದಿದ್ದ ಜನರ ಮೇಲೆ ರಾವಣನ ಪ್ರತಿಕೃತಿ ಬಿದ್ದು ಅನಾಹುತ...

ದಸರಾ ಹಬ್ಬ – ರಾವಣ ದಹನದ ವೇಳೆ ನೆರೆದಿದ್ದ ಜನರ ಮೇಲೆ ರಾವಣನ ಪ್ರತಿಕೃತಿ ಬಿದ್ದು ಅನಾಹುತ ಹಲವರಿಗೆ ಗಾಯ – ವೀಡಿಯೊ ನೋಡಿ

ಹರಿಯಾಣದಲ್ಲಿ ರಾವಣ ದಹನದ ವೇಳೆ ಭಾರೀ ಅನಾಹುತ ಸಂಭವಿಸಿದೆ.

ಹರಿಯಾಣಾದ ಯಮುನಾನಗರದಲ್ಲಿ ದಸರಾ ಹಬ್ಬದ ವೇಳೆ ರಾವಣ ದಹನದ ವೇಳೆ ಬೆಂಕಿ ಅಪಘಾತ ಸಂಭವಿಸಿದೆ.

ಹರಿಯಾಣದ ಯಮುನಾನಗರದಲ್ಲಿ ರಾವಣ ದಹನದ ವೇಳೆ ನೆರೆದಿದ್ದ ಜನರ ಮೇಲೆ ರಾವಣನ ಪ್ರತಿಕೃತಿ ಬಿದ್ದ ಪರಿಣಾಮ ಭಾರೀ ಅನಾಹುತ ಉಂಟಾಗಿದೆ. ಹಲವಾರು ಜನರಿಗೆ ಗಾಯಗಳಾಗಿವೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಕೆಳಗಿನ ವೀಡಿಯೋದಲ್ಲಿ ಸಂಭವಿಸಿದ ದೃಶ್ಯವನ್ನು ನೋಡಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments