Saturday, January 18, 2025
Homeಸುದ್ದಿವೀಡಿಯೋ ವೈರಲ್ - ಹಾವಿನ ಹೆಡೆಗೆ ಮುತ್ತು ಕೊಟ್ಟ ಯುವಕ - ಮುಂದೇನಾಯಿತು ನೀವೇ ನೋಡಿ  

ವೀಡಿಯೋ ವೈರಲ್ – ಹಾವಿನ ಹೆಡೆಗೆ ಮುತ್ತು ಕೊಟ್ಟ ಯುವಕ – ಮುಂದೇನಾಯಿತು ನೀವೇ ನೋಡಿ  

ಯಾವುದೇ ವಿಷಯವಿರಲಿ, ಅತಿಯಾದ ಆತ್ಮವಿಶ್ವಾಸ ಅಪಾಯಕ್ಕೆ ಆಹ್ವಾನ ಎಂಬುದರಲ್ಲಿ ಎರಡು ಮಾತಿಲ್ಲ.  ಇಲ್ಲೊಬ್ಬ ಹಾವು ಹಿಡಿಯುವಾತ ಅತಿಯಾದ  ಆತ್ಮವಿಶ್ವಾಸದಿಂದ ಹಾವನ್ನು ಹಿಡಿದು ಅದಕ್ಕೆ ಚುಂಬಿಸಲು ಯತ್ನಿಸುತ್ತಾನೆ. 

“ನಾಗರಹಾವಿನೊಂದಿಗೆ ಸರಸ – ಎಚ್ಚರ ತಪ್ಪಿದರೆ ಮಸಣಕ್ಕೆ ದಾರಿ ” ಎಂಬ ಮಾತು ಇಲ್ಲಿ ನಿಜವಾಯಿತೋ ಗೊತ್ತಿಲ್ಲ.

ನಾಗರ ಹಾವು ಮುತ್ತು ಕೊಟ್ಟ ಕೂಡಲೇ ಹಾವು ಜೋರಾಗಿ ಆತನನ್ನು ಕಚ್ಚುತ್ತದೆ. ಆಮೇಲೆ ಏನಾಯಿತು ಎಂಬ ಬಗ್ಗೆ ಮಾಹಿತಿಯಿಲ್ಲ.

ಆದರೆ ಇದು ಭಾರತದಲ್ಲಿಯೇ ನಡೆದ ಘಟನೆ ಎಂಬುದಂತೂ ನಿಜ. ಈಗ ಈ ವೀಡಿಯೋ ಎಲ್ಲೆಡೆಯೂ ವೈರಲ್ ಆಗುತ್ತಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments