ಭಾರತೀಯ ಸಿನಿಮಾದ ಚಿನ್ನದ ಹುಡುಗಿ ರಶ್ಮಿಕಾ ಮಂದಣ್ಣ “ನಾನಿಂದು ಚಿನ್ನದ ಹುಡುಗಿ” ( Today I am the golden girl) ಎಂದು ಹೇಳುತ್ತಾ ಚಿನ್ನದಂತೆ ಫಳ ಫಳ ಹೊಳೆಯುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗೋಲ್ಡನ್ ಕಲರ್ ಡ್ರೆಸ್ ನಲ್ಲಿ ಸಕತ್ ಹಾಟ್ ಆಗಿ ಕಾಣಿಸುತ್ತಿರುವ ದಕ್ಷಿಣದ ಚೆಲುವೆ ಮಂದಣ್ಣ ಈ ಫೋಟೋಗಳಿಂದ ಸಾಕಷ್ಟು ಮೆಚ್ಚುಗೆಯ ಕಾಮೆಂಟ್ ಗಳನ್ನೂ ಇನ್ಸ್ಟಾಗ್ರಾಮ್ ನಲ್ಲಿ ಪಡೆಯುತ್ತಿದ್ದಾರೆ.
ಈ ಉಡುಪುಗಳಲ್ಲಿ ತುಂಬಾ ಸೆಕ್ಸಿಯಾಗಿಯೂ ಕಾಣಿಸುತ್ತಿದ್ದಾರೆ. ಅದಲ್ಲದೆ ಸೋಶಿಯಲ್ ಮೀಡಿಯಾ ದಲ್ಲಿ ಎಲ್ಲರಿಂದಲೂ ಟ್ರೋಲ್ ಕೂಡಾ ಆಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಾಲಿವುಡ್ ಸಿನಿಮಾದ ‘ಗುಡ್ ಬೈ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದ್ದು ಅದಕ್ಕೆ ಮೆಚ್ಚುಗೆಯ ಸುರಿಮಳೆಯೇ ಬಂದಿದೆ. ಇದರಿಂದಾಗಿ ಸಹಜವಾಗಿಯೇ ರಶ್ಮಿಕಾ ಖುಷಿಯಲ್ಲಿದ್ದರು.
ಈ ಸಿನಿಮಾ ತಮಗೊಂದು ಒಳ್ಳೆಯ ಬ್ರೇಕ್ ನೀಡಬಹುದು ಎನ್ನುವ ನಂಬಿಕೆಯೂ ಅವರಿಗಿದೆ ಎಂದು ಹೇಳಿಕೊಂಡಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions