ದುರ್ಗಾ ದೇವಿಯ ವಿಗ್ರಹ ಧ್ವಂಸ – ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಬಂಧನ
ತೆಲಂಗಾಣದ ಖೈರತಾಬಾದ್‌ನ ಪಂಡಲ್‌ನಲ್ಲಿ ದುರ್ಗಾ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ್ದಕ್ಕಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
ಒಬ್ಬ ಮಹಿಳೆ ಸ್ಪ್ಯಾನರ್ ಅನ್ನು ಹೊತ್ತೊಯ್ಯುತ್ತಿರುವುದನ್ನು ಸಹ ನೋಡಲಾಯಿತು; ತಡೆಯಲು ಯತ್ನಿಸಿದ ಸ್ಥಳೀಯರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ.
ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಹೈದರಾಬಾದ್ ನ ಕೇಂದ್ರ ವಲಯ ದ ಡಿಸಿಪಿ ಎಂಆರ್ ಚಂದ್ರು ಅವರು ಹೇಳಿದ್ದಾರೆ.