ಇಂದು ಬೆಳಗ್ಗೆ 8 ಗಂಟೆಗೆ ಯಮುನಾ ನದಿಯ ಮಟ್ಟ 206.16 ಮೀಟರ್‌ಗೆ ತಲುಪಿದ್ದರಿಂದ ರಾಜಧಾನಿಯಲ್ಲಿ ದೆಹಲಿಯಲ್ಲಿ ಆತಂಕ ಮನೆ ಮಾಡಿದೆ.
ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಮುನಾ ನದಿಯ ಅಪಾಯದ ಗುರುತಿನ ಮಟ್ಟ 205.33 ಮೀಟರ್ ಆಗಿರುತ್ತದೆ.
ಈಗಾಗಲೇ ಅಪಾಯದ ಮಟ್ಟದಿಂದ 83 ಸೆಂಟಿಮೀಟರ್ ಗಳಷ್ಟು ನೀರಿನ ಮಟ್ಟ ಏರಿಕೆಯಾಗಿದೆ.