Saturday, January 18, 2025
Homeಸುದ್ದಿಕೊಹ್ಲಿ, ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ - ರೋಚಕ ಜಯ ದಾಖಲಿಸಿದ ಭಾರತ, ಸರಣಿ ಕೈವಶ 

ಕೊಹ್ಲಿ, ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ – ರೋಚಕ ಜಯ ದಾಖಲಿಸಿದ ಭಾರತ, ಸರಣಿ ಕೈವಶ 

ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಬ್ಯಾಟಿಂಗ್ ನ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ T20 ಪಂದ್ಯದಲ್ಲಿ ಭಾರತವು ರೋಚಕ ಜಯ ದಾಖಲಿಸಿ ಸರಣಿ ಕೈವಶ ಮಾಡಿಕೊಂಡಿದೆ. 

ಭಾರತ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ವಿಶ್ವಚಾಂಪಿಯನ್ನರಿಗೆ ಸೋಲುಣಿಸಿ ಟಿ20 ಸರಣಿಯನ್ನು 2-1 ಅಂತರದಲ್ಲಿ ಸರಣಿ ಜಯ ಸಾಧಿಸಿತು. 

ಫಲಿತಾಂಶ: ಭಾರತಕ್ಕೆ 6 ವಿಕೆಟ್‌ಗಳ ಜಯ

ಪಂದ್ಯ ಶ್ರೇಷ್ಠ: ಸೂರ್ಯಕುಮಾರ್ ಯಾದವ್

ಸರಣಿ ಶ್ರೇಷ್ಠ: ಅಕ್ಷರ್ ಪಟೇಲ್

ಸ್ಕೋರ್ ಪಟ್ಟಿ

ಆಸ್ಟ್ರೇಲಿಯಾ 186-7 (20)

ಕ್ಯಾಮರೂನ್ ಗ್ರೀನ್ ಸಿ ರಾಹುಲ್ ಬಿ ಭುವನೇಶ್ವರ್ 52

*ಆರನ್ ಫಿಂಚ್ ಸಿ ಹಾರ್ದಿಕ್ ಬಿ ಅಕ್ಸರ್ 7 
ಸ್ಟೀವನ್ ಸ್ಮಿತ್ ಸ್ಟ ಕಾರ್ತಿಕ್ ಬಿ ಚಾಹಲ್ 9 
ಗ್ಲೆನ್ ಮ್ಯಾಕ್ಸ್‌ವೆಲ್ ರನ್ ಔಟ್ (ಅಕ್ಸರ್) 6 
ಜೋಶ್ ಇಂಗ್ಲಿಷ್ ಸಿ ರೋಹಿತ್ ಬಿ ಅಕ್ಸರ್ 24 2
ಟಿಮ್ ಡೇವಿಡ್ ಸಿ ರೋಹಿತ್ ಬಿ ಹರ್ಷಲ್ 54 
ಮ್ಯಾಥ್ಯೂ ವೇಡ್ ಸಿ ಮತ್ತು ಬಿ ಅಕ್ಸರ್ 1 
ಡೇನಿಯಲ್ ಸ್ಯಾಮ್ಸ್ ಔಟಾಗದೆ 28 
ಪ್ಯಾಟ್ ಕಮ್ಮಿನ್ಸ್ ಔಟಾಗದೆ 0 
ಭಾರತ 187-4 (19.5) 
ಕೆಎಲ್ ರಾಹುಲ್ ಸಿ ವೇಡ್ ಬಿ ಸ್ಯಾಮ್ಸ್ 1 
*ರೋಹಿತ್ ಶರ್ಮಾ ಸಿ ಸ್ಯಾಮ್ಸ್ ಬಿ ಕಮ್ಮಿನ್ಸ್ 17 
ಕೆಎಲ್ ರಾಹುಲ್ ಸಿ ವೇಡ್ ಬಿ ಸ್ಯಾಮ್ಸ್ 1 
*ರೋಹಿತ್ ಶರ್ಮಾ ಸಿ ಸ್ಯಾಮ್ಸ್ ಬಿ ಕಮ್ಮಿನ್ಸ್ 17 
ವಿರಾಟ್ ಕೊಹ್ಲಿ ಸಿ ಫಿಂಚ್ ಬಿ ಸ್ಯಾಮ್ಸ್ 63 
ಸೂರ್ಯಕುಮಾರ್ ಯಾದವ್ ಸಿ ಫಿಂಚ್ ಬಿ ಹ್ಯಾಜಲ್ವುಡ್ 69 
ಹಾರ್ದಿಕ್ ಪಾಂಡ್ಯ ಔಟಾಗದೆ 25 
ದಿನೇಶ್ ಕಾರ್ತಿಕ್ ಔಟಾಗದೆ 1 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments